ಕಾಮಿಡಿ ಕಿಲಾಡಿಗಳು ಯಾರಿಗೆ ಗೊತ್ತಿಲ ಹೇಳಿ! ಕರ್ನಾಟಕದ ಮೂಲೆ ಮೂಲೆ ಇಂದ ಬಂದ ಪ್ರತಿಭಾನ್ವಿತ ಸ್ಪರ್ದಿಗಳು ಕಾಮೆಡಿ ಕಿಲಾಡಿಗಳು ರಿಯಾಲಿಟಿ ಷೋ ಮೂಲಕ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ಅದರಲ್ಲಿ ನಮ್ಮ ಉತ್ತರ ಕರ್ನಾಟಕದ ನಯನ ಕೂಡ ಒಬ್ಬರು. ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದ ಮನೆ ಮಾತಾಗಿ ಈಗ ಬಹಳಷ್ಟು ಸಿನೆಮಾಗಳಲ್ಲಿ ಕೂಡ ನಟನೆ ಮಾಡುತ್ತಾ ಇದ್ದಾರೆ. ಇದಲ್ಲದೆ ನಯನ ಅವರು ನಮ್ಮ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ನಲ್ಲಿ ಕೂಡ ಇದ್ದಾರೆ. ಕಾಮಿಡಿ ಕುಟುಂಬದ ಒಂದು ಎಪಿಸೋಡ್ ನಲ್ಲಿ ನಯನ ಅವರ ಸಕತ್ ಹಾಸ್ಯ ವನ್ನು ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ ಕಣ್ರೀ! ನಯನ ಅವರ ಸಕತ್ ಅದ್ಭುತವಾದ ಕಾಮಿಡಿ ಯನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಮದುವೆ ಎನ್ನುವುದು ಸ್ವರ್ಗದಲ್ಲಿ ನಡೆದಿರುತ್ತೆ ಅಂತಾರೆ, ತಿಳಿದವರು ಹಾಗೆಯೇ ನಮ್ಮ ಜೀವನದಲ್ಲಿ ಬರುವ ಬಾಳ ಸಂಗಾತಿ, ನಮಗೆ ಮೊದಲು ಯಾರು! ಎಂದು ತಿಳಿದಿರುವುದಿಲ್ಲ. ಅದು ಕಾಲಕ್ರಮೇಣ ನಾವು ಬೆಳೆಯುವ ಜಾಗ ಬೆರೆಯುವ ಜನ ಮತ್ತು ಸಮಯ ಸಂದರ್ಭಗಳಿಗೆ ಅನುಸಾರವಾಗಿ ತಿಳಿಯುತ್ತಾ ಹೋಗುತ್ತದೆ. ಹಾಗೆಯೇ ಝೀ ಕನ್ನಡದಲ್ಲಿ ಟಿವಿ ಚಾನಲ್ ಒಂದರ ಕಾಮಿಡಿ ಕಿಲಾಡಿಗಳು ಎನ್ನುವ ಒಂದು ಪ್ರೋಗ್ರಾಮ್ ನಲ್ಲಿ ಕಾಮಿಡಿ ನಟನೆ ಮಾಡುವ ಎರಡು ಜೀವಿಗಳು ಒಂದಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಹಾಸ್ಯ ರಿಯಾಲಿಟಿ ಶೋನಲ್ಲಿ ಬರುತ್ತಿದ್ದ ಜೋಡಿ ಆದ ದಿವ್ಯ ಮತ್ತು ಗೋವಿಂದ ಗೌಡ ಅವರು ಮದುವೆ ಆಗುತ್ತಿದ್ದಾರೆ. ಇವರ ಹಾಸ್ಯದಿಂದ ಇವರಿಬ್ಬರು ಕರ್ನಾಟಕದ ಮನೆ ಮಾತಾಗಿದ್ದರು. . ಸಿನಿಮಾರಂಗ ಸೆಲೆಬ್ರಿಟಿಗಳು ಮತ್ತು ಧಾರವಾಹಿಗಳಲ್ಲಿ ನಟಿಸುವ ನಟರು ಹಾಗೂ ನಟಿಯರು ಪ್ರೀತಿಸಿ ಮದುವೆಯಾಗುವುದು ಸರ್ವೇ ಸಾಮಾನ್ಯ ಅದರಲ್ಲಿ ಇತ್ತೀಚಿಗಷ್ಟೇ ಜೀ ಕನ್ನಡ ಟಿವಿ ಚಾನಲ್ ಒಂದರ ಕಾಮಿಡಿ ಕಿಲಾಡಿಗಳು ಮೊದಲ ಸೀಸನ್ ನಲ್ಲಿ ಕಾಣಿಸಿಕೊಂಡ ಇಬ್ಬರು ಜೋಡಿಗಳು ಇಂದು ಒಂದಾಗಿದ್ದಾರೆ, ಅವರೇ ನಮ್ಮ ಗೋವಿಂದ ಗೌಡ ಮತ್ತು ದಿವ್ಯ ಹಸೆಮಣೆ ಏರುತ್ತಿದ್ದಾರೆ. ತಮ್ಮ ಪ್ರೀತಿ ವಿಚಾರವನ್ನು ಮತ್ತು ತಾವಿಬ್ಬರೂ ಮದುವೆಯಾಗುತ್ತಿರುವ ಸುದ್ದಿಯನ್ನು ಗೋವಿಂದೇಗೌಡ ಅವರು ಕನ್ನಡ ಫಿಲ್ಮಿಬೀಟ್ ನಲ್ಲಿ ತೆರೆದಿಟ್ಟಿದ್ದಾರೆ. ಇನ್ನು ಅವರ ನಿಶ್ಚಿತಾರ್ಥ ಇದೇ ತಿಂಗಳ 27ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ ಈ ಜೋಡಿ ತುಂಬಾ ದಿನಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದು ಮನೆಯವರನ್ನೆಲ್ಲಾ ಮೆಚ್ಚಿಸಿ ಇಂದು ಮದುವೆ ಆಗುವ ಸಮಯಕ್ಕೆ ತೆರಳಿದ್ದಾರೆ.
ದಿವ್ಯ ಮತ್ತು ಗೋವಿಂದೇಗೌಡ ಅವರ ಮದುವೆ ಕಾರ್ಯಕ್ರಮ ಶೃಂಗೇರಿಯಲ್ಲಿ ಎರಡು ತಿಂಗಳ ನಂತರ ಅಂದರೆ ಮಾರ್ಚ್ 27ರಂದು ಜರುಗಲಿದೆ ಈ ಜೋಡಿ ಅಂದಿನ ದಿನದಲ್ಲಿ ಇಬ್ಬರೂ ಒಂದಾಗಲಿದ್ದಾರೆ, ಮತ್ತು ದೇವಿ ಶಾರದಾಂಬೆಯ ಆಶೀರ್ವಾದದೊಂದಿಗೆ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಇವರಿಗೆ ಶುಭ ಹಾರೈಸೋಣ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ದಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.ಮದುವೆ ಎನ್ನುವುದು ಸ್ವರ್ಗದಲ್ಲಿ ನಡೆದಿರುತ್ತೆ ಅಂತಾರೆ, ತಿಳಿದವರು ಹಾಗೆಯೇ ನಮ್ಮ ಜೀವನದಲ್ಲಿ ಬರುವ ಬಾಳ ಸಂಗಾತಿ, ನಮಗೆ ಮೊದಲು ಯಾರು! ಎಂದು ತಿಳಿದಿರುವುದಿಲ್ಲ. ಅದು ಕಾಲಕ್ರಮೇಣ ನಾವು ಬೆಳೆಯುವ ಜಾಗ ಬೆರೆಯುವ ಜನ ಮತ್ತು ಸಮಯ ಸಂದರ್ಭಗಳಿಗೆ ಅನುಸಾರವಾಗಿ ತಿಳಿಯುತ್ತಾ ಹೋಗುತ್ತದೆ. ಹಾಗೆಯೇ ಝೀ ಕನ್ನಡದಲ್ಲಿ ಟಿವಿ ಚಾನಲ್ ಒಂದರ ಕಾಮಿಡಿ ಕಿಲಾಡಿಗಳು ಎನ್ನುವ ಒಂದು ಪ್ರೋಗ್ರಾಮ್ ನಲ್ಲಿ ಕಾಮಿಡಿ ನಟನೆ ಮಾಡುವ ಎರಡು ಜೀವಿಗಳು ಒಂದಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಹಾಸ್ಯ ರಿಯಾಲಿಟಿ ಶೋನಲ್ಲಿ ಬರುತ್ತಿದ್ದ ಜೋಡಿ ಆದ ದಿವ್ಯ ಮತ್ತು ಗೋವಿಂದ ಗೌಡ ಅವರು ಮದುವೆ ಆಗುತ್ತಿದ್ದಾರೆ. ಇವರ ಹಾಸ್ಯದಿಂದ ಇವರಿಬ್ಬರು ಕರ್ನಾಟಕದ ಮನೆ ಮಾತಾಗಿದ್ದರು.
