News

(video)ಅದ್ಭುತ ಸಾಧನೆ ಮಾಡಿರುವ ವೀರೇಂದ್ರ ಹೆಗಡೆ ಅವರಿಗೆ ಹೆಮ್ಮೆಯ ಕನ್ನಡಿಗ ಅವಾರ್ಡ್! ವಿಡಿಯೋ ನೋಡಿ

veerendra-hegde-kannada

ಇತ್ತೀಚಿಗೆ ನಮ್ಮ ಕನ್ನಡದ ಹೆಮ್ಮೆಯ ವಾಹಿನಿಯಾದ ಝೀ ಕನ್ನಡದಲ್ಲಿ ಹೆಮ್ಮೆಯ ಕನ್ನಡಿಗ ಸಮಾರಂಭ ನಡೆಯಿತು. ನಿಮಗೆಲ್ಲ ಗೊತ್ತಿರೋ ಹಾಗೆ ಈ ವರ್ಷದ ಹೆಮ್ಮೆಯ ಕನ್ನಡಿಗ ಅವಾರ್ಡ್ ಅನ್ನು ಸಿನಿಮಾ ಕ್ಷೇತ್ರ ಸೇರಿ, ಬೇರೆ ಬೇರೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ಅವಾರ್ಡ್ ಕೊಟ್ಟಿದ್ದಾರೆ. ನಮ್ಮ ಕರುನಾಡ ಹೆಮ್ಮೆ ನಮ್ಮ ಶ್ರೀಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗಡೆ ಅವರಿಗೆ ಹೆಮ್ಮೆಯ ಕನ್ನಡಿಗ ಅವಾರ್ಡ್ ಕೊಟ್ಟಿದ್ದಾರೆ. ನಮ್ಮ ವೀರೇಂದ್ರ ಹೆಗಡೆ ಅವರು, ಅದೆಷ್ಟೋ ಜನ ಬಡ ಮಕ್ಕಳಿಗೆ ಅಣ್ಣ ದಾಸೋಹ, ಉಚಿತ ಶಿಕ್ಷಣ, ಹಾಗು ಉದ್ಯೋಗಾವಕಾಶ ಕೂಡ ಮಾಡಿ ಕೊಟ್ಟಿದ್ದಾರೆ! ವೀರೇಂದ್ರ ಹೆಗಡೆ ಅವರಿಗೆ ನಮ್ಮ ಕಡೆ ಇಂದ ಒಂದು ಸಲಾಂ! ಹೆಮ್ಮೆಯ ಕನ್ನಡಿಗ ಸಮಾರಂಭದಲ್ಲಿ ವೀರೇಂದ್ರ ಹೆಗಡೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಇತ್ತೀಚಿಗೆ ನಮ್ಮ ಕನ್ನಡದ ಹೆಮ್ಮೆಯ ವಾಹಿನಿಯಾದ ಝೀ ಕನ್ನಡದಲ್ಲಿ ಹೆಮ್ಮೆಯ ಕನ್ನಡಿಗ ಸಮಾರಂಭ ನಡೆಯಿತು. ನಿಮಗೆಲ್ಲ ಗೊತ್ತಿರೋ ಹಾಗೆ ಈ ವರ್ಷದ ಹೆಮ್ಮೆಯ ಕನ್ನಡಿಗ ಅವಾರ್ಡ್ ಅನ್ನು ಸಿನಿಮಾ ಕ್ಷೇತ್ರ ಸೇರಿ, ಬೇರೆ ಬೇರೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ಅವಾರ್ಡ್ ಕೊಟ್ಟಿದ್ದಾರೆ. ಈ ಸಮಯದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹೆಮ್ಮೆಯ ನಾಯಕ ನಟ ಅವಾರ್ಡ್ ಕೊಟ್ಟರು. ಹೆಮ್ಮೆಯ ಕನ್ನಡಿಗ ಸಮಾರಂಭದಲ್ಲಿ ವೇದಿಕೆ ಮೇಲೆ ಸುಮಲತಾ ಅವರು ಬಂದರು, ಇದಲ್ಲದೆ ಯಶ್ ಅವರು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಫೋಟೋ ಒಂದನ್ನು ಬಿಡುಗಡೆ ಮಾಡಿದರು! ಸುಮಲತಾ ಹಾಗು ಯಶ್ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಪ್ರತಿ ವರ್ಷ ದಂತೆ ಈ ವರ್ಷ ಕೂಡ ಝೀ ಕನ್ನಡದಲ್ಲಿ ವರ್ಷದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಭಾರಿ ಕಾರ್ಯಕ್ರಮಕ್ಕೆ ಕನ್ನಡದ ದೊಡ್ಡ ದೊಡ್ಡ ಕಲಾವಿದರು ಬರಲಿದ್ದಾರೆ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಬರಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಕೆಜಿಫ್ ಚಿತ್ರಕ್ಕೆ ಬಹಳಷ್ಟು ಪ್ರಶಸ್ತಿಗಳು ಈ ಸಮಾರಂಭದಲ್ಲಿ ಬಂದಿವೆ. ಇದಲ್ಲದೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕಳೆದ ವರ್ಷದ ಕೆಜಿಫ್ ಚಿತ್ರದ ನಟನೆಗೆ ಹೆಮ್ಮೆಯ ನಾಯಕ ನಟ ಅವಾರ್ಡ್ ಕೂಡ ಬಂದಿದೆ. ಹೆಮ್ಮೆಯ ಕನ್ನಡಿಗ ದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಏನ್ ಮಾತಾಡಿದ್ದಾರೆ, ಅವರಿಗೆ ಯಾವ ಅವಾರ್ಡ್ ಬಂದಿದೆ ಗೊತ್ತ? ತಪ್ಪದೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
Zee kannada channel to start Hemmeya kannadiga award function ver soon! ಪ್ರತಿ ವರ್ಷ ದಂತೆ ಈ ವರ್ಷ ಕೂಡ ಝೀ ಕನ್ನಡದಲ್ಲಿ ವರ್ಷದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಭಾರಿ ಕಾರ್ಯಕ್ರಮಕ್ಕೆ ಕನ್ನಡದ ದೊಡ್ಡ ದೊಡ್ಡ ಕಲಾವಿದರು ಬರಲಿದ್ದಾರೆ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಬರಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಕೆಜಿಫ್ ಚಿತ್ರಕ್ಕೆ ಬಹಳಷ್ಟು ಪ್ರಶಸ್ತಿಗಳು ಈ ಸಮಾರಂಭದಲ್ಲಿ ಬಂದಿವೆ. ಕನ್ನಡದ ಖ್ಯಾತ ನಟಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಹೆಮ್ಮೆಯ ಕನ್ನಡಿಗ ಬಗ್ಗೆ ಏನ್ ಹೇಳಿದ್ದಾರೆ ಗೊತ್ತ? ರಚಿತಾ ರಾಮ್ ಅವರ ಪ್ರಕಾರ ಯಾರು ನಿಜವಾದ ಹೆಮ್ಮೆಯ ಕನ್ನಡಿಗ! ರಚಿತಾ ರಾಮ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
Zee kannada channel to start Hemmeya kannadiga award function ver soon! ಪ್ರತಿ ವರ್ಷ ದಂತೆ ಈ ವರ್ಷ ಕೂಡ ಝೀ ಕನ್ನಡದಲ್ಲಿ ವರ್ಷದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಭಾರಿ ಕಾರ್ಯಕ್ರಮಕ್ಕೆ ಕನ್ನಡದ ದೊಡ್ಡ ದೊಡ್ಡ ಕಲಾವಿದರು ಬರಲಿದ್ದಾರೆ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಬರಲಿದ್ದಾರೆ. ಕನ್ನಡದ ಖ್ಯಾತ ನಿರೂಪಕಿ ಯಾದ ಅನುಶ್ರೀ ಅವರು ತಮ್ಮ ಪ್ರಕಾರ ಯಾರು ವರ್ಷದ ಹೆಮ್ಮೆಯ ಕನ್ನಡಿಗ ಎಂಬುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೊಟ್ಟಿದ್ದಾರೆ. ಅನುಶ್ರೀ ಅವರು ಯಾರನ್ನು ಹೆಮ್ಮೆಯ ಕನ್ನಡಿಗ ಎಂದು ಹೇಳಿದ್ದಾರೆ ಗೊತ್ತ? ಈ ಕಾರ್ಯಕ್ರಮದ ಬಗ್ಗೆ ಅನುಶ್ರೀ ಇನ್ ಏನ್ ಹೇಳಿದ್ದಾರೆ ಗೊತ್ತ? ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ ಇತ್ತೀಚಿಗೆ ಅಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲೆ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ಇದಲ್ಲದೆ ಮತ್ತೊಬ್ಬ ಸ್ಪರ್ದಿ ಆದ ಪುಟಾಣಿ ಅಪ್ರಮೇಯ ಸಕತ್ ಹಾಗಿ ಹಾಡನ್ನು ಹೇಳಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾನೆ. ಈಗ ಪುಟಾಣಿಗಳಾದ ಜ್ಞಾನ ಹಾಗೂ ಪರ್ಣಿ ವಿಷ್ಣುವರ್ಧನ್ ಅವರ ಕಾಲವನ್ನು ತಡೆಯೋರು ಯಾರು ಇಲ್ಲ, ಗಾಳಿಯನ್ನು ಹಿಡಿಯೋರು ಯಾರು ಇಲ್ಲ, ಹಾಡನ್ನು ಮುದ್ದಾಗಿ ಹಾಡಿದ್ದಾರೆ!

Trending

To Top