Film News

ಕಾಡು’ಗಳ್ಳ ವೀರಪ್ಪನ್ ವೆಬ್ ಸೀರೀಸ್ ನಲ್ಲಿ ಯಾರೆಲ್ಲಾ ಕಲಾವಿದರು ನಟಿಸಲಿದ್ದಾರೆ ನೋಡಿ

ಕಾಡು’ಗಳ್ಳ ವೀರಪ್ಪನ್ , ಈ ಹೆಸರನ್ನು ಕೇಳಿದರೆ ಕನ್ನಡಿಗರಲ್ಲಿ ಆ’ಕ್ರೋಶ ಮೂಡುತ್ತದೆ. ಕಾರಣ, ಈ ಕಾ’ಡುಗಳ್ಳ ಕರ್ನಾಟಕದ ಹೆಮ್ಮೆ, ಸಿನಿರಂಗದ ದೇವರು ಅಣ್ಣಾವ್ರನ್ನು ಅ’ಪಹರಿಸಿ’ದ್ದನು. ಇಷ್ಟು ಮಾತ್ರವಲ್ಲದೆ ಅ’ಕ್ರಮವಾಗಿ ಅನೇಕ ದಂ’ತಗಳನ್ನು ಹಾಗೂ ಕಾಡಿನ ಸಂ’ಪತ್ತನ್ನು ತನ್ನ ಸ್ವಂ’ತಕ್ಕಾಗಿ ನಾ’ಶ ಪಡಿಸಿದ್ದನು.

ಎನ್ಕೌಂ’ಟರ್ ನಲ್ಲಿ ವೀರಪ್ಪನ್ ಹ’ತ್ಯೆಯಾದರೂ ಇಂದಿಗೂ ಸಹ ವೀರಪ್ಪನ್ ಅನ್ನುವ ಹೆಸರು ಕೇಳಿದರೆ ನಮ್ಮಲ್ಲಿ ಆ’ಕ್ರೋಶ ಮೂಡುತ್ತದೆ. ಈ ವೀರಪ್ಪನ್ ಕುರಿತು ಈಗಾಗಲೇ ಕೆಲವು ಸಿನಿಮಾಗಳು ಮೂಡಿಬಂದಿವೆ. ಆರ್.ಜಿ.ವಿ ನಿರ್ದೇಶನ ಮಾಡಿದ ವೀರಪ್ಪನ್ ಅನ್ನು ಎ’ನ್ಕೌಂಟರ್ ಮಾಡಿದ ಕಥೆಯಲ್ಲಿ ಶಿವಣ್ಣ ನಟಿಸಿದ್ದರು. ಸಿನಿಮಾ ಬಹಳ ಯಶಸ್ಸು ಗಳಿಸಿತ್ತು.

ಇದೊಂದೇ ಅಲ್ಲದೆ ಕಾ’ಡುಗಳ್ಳ ವೀರಪ್ಪನ್ ಜೀವನ ಚರಿತ್ರೆಯನ್ನು ನಿರ್ದೇಶಕ ಎಂ.ಆರ್.ರಮೇಶ್ ತೆರೆಮೇಲೆ ತಂದಿದ್ದರು. ಅ’ಟ್ಟಹಾಸ ಎಂಬ ಶೀರ್ಷಿಕೆ ಇದ್ದ ಸಿನಿಮಾದಲ್ಲಿ ಬಹುಭಾಷಾ ನಟ, ಪ್ರತಿಭಾನ್ವಿತ ನಟ ಕಿಶೋರ್ ವೀ’ರಪ್ಪನ್ ಪಾತ್ರ ನಿರ್ವಹಿಸಿದ್ದರು. ಕೆಲ ದಿನಗಳ ಹಿಂದ್ದ್ ವೀರಪ್ಪನ್ ಕುರಿತು ವೆಬ್ ಸೀರೀಸ್ ಒಂದನ್ನು ತಯಾರಾಗುತ್ತದೆ ಆ ವೆಬ್ ಸೀರೀಸ್ ನಲ್ಲಿ ವೀರಪ್ಪನ್ ಬಗ್ಗೆ ಮತ್ತಷ್ಟು ವಿಷಯ ಹೊರಬರಲಿದೆ ಎಂದು ಸುದ್ದಿಗಳು ಹರಿದಾಡಿದ್ದವು.

ವೀ’ರಪ್ಪನ್ ಕುರಿತಾದ ವೆಬ್ ಸೀರೀಸ್ ಅನ್ನು ನಿರ್ದೇಶನ ಮಾಡುತ್ತಿರುವುದು ಎಂ.ಆರ್.ರಮೇಶ್ ಅವರೇ. ವೀರಪ್ಪನ್ ಕುರಿತು ಮಾಡಿದ ಅಧಿಕಾರಿಗಳಾದ ಶಂಕರ್ ಬಿದರಿ, ರಾಮಕೃಷ್ಣ ಪ್ರಸಾದ್ ಮತ್ತು ಮಧುಕರ್ ಶೆಟ್ಟಿ ಪಾತ್ರಗಳು ಬಹಳ ಮುಖ್ಯವಾದವು, ಕಾರಣಾಂತರಗಳಿಂದ ಅಟ್ಟಹಾಸ ಸಿನಿಮಾದಲ್ಲಿ ಅಧಿಕಾರಿಗಳ ಪಾತ್ರಗಳ ಬಗ್ಗೆ ತೋರಿಸಲು ಸಾಧ್ಯವಾಗಿರಲಿಲ್ಲ. ಆದರೆ ವೆಬ್ ಸೀರೀಸ್ ನಲ್ಲಿ ಅಧಿಕಾರಿಗಳ ಬಗ್ಗೆ, ವೀ’ರಪ್ಪನ್ ರನ್ನು ಹಿಡಿದು ಹ’ತ್ಯೆ ಮಾಡಿದ್ದರ ಬಗ್ಗೆ ಸಂಪೂರ್ಣವಾಗಿ ತೋರಿಸಲಾಗುತ್ತದೆ ಎಂದಿದ್ದಾರೆ ನಿರ್ದೇಶಕರು.

ಇನ್ನು ಅಧಿಕಾರಿಗಳ ಪಾತ್ರಗಳಾದ, ಶಂಕರ್ ಬಿದರಿ ಅವರ ಪಾತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ನಟಿಸಲಿದ್ದಾರೆ, ರಾಮಕೃಷ್ಣ ಪ್ರಸಾದ್ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಮಧುಕರ್ ಶೆಟ್ಟಿ ಪಾತ್ರದಲ್ಲಿ ಮೋಹಿತ್ ರೈನಾ, ಕೆಂಪಯ್ಯ ಪಾತ್ರದಲ್ಲಿ ಕೆ.ಕೆ.ಮೆನನ್ ಅಥವಾ ಅದಿಲ್ ಹುಸೇನ್ ನಟಿಸುತ್ತಾರೆ ಎನ್ನಲಾಗಿದೆ. ವೀರಪ್ಪನ್ ಕುರಿತಾದ ವೆಬ್ ಸೀರೀಸ್, ಕನ್ನಡ ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಮೂಡಿಬರಲಿದ್ದು, ವೀ’ರಪ್ಪನ್ ಹೆಂಡತಿ ಪಾತ್ರವೂ ಕೂಡ ವೆಬ್ ಸೀರೀಸ್ ನಲ್ಲಿ ಮುಖ್ಯವಾಗಿ ಇರಲಿದೆ.

Trending

To Top