(video)ಸುದೀಪ್ ಹಾಗು ದರ್ಶನ್ ಅವರ ವೀರ ಮದಕರಿನಾಯಕ ಚಿತ್ರಕ್ಕೆ ಹೊಸ ಟ್ವಿಸ್ಟ್! ಮತ್ತೊಂದು ಕಾಂಟ್ರೊವರ್ಸಿ!

madakarai-nayaka-movie
madakarai-nayaka-movie

(video)ಸುದೀಪ್ ಹಾಗು ದರ್ಶನ್ ಅವರ ವೀರ ಮದಕರಿನಾಯಕ ಚಿತ್ರಕ್ಕೆ ಹೊಸ ಟ್ವಿಸ್ಟ್! ಮತ್ತೊಂದು ಕಾಂಟ್ರೊವರ್ಸಿ!
ಈ ಕೆಳಗಿನ ವಿಡಿಯೋ ನೋಡಿರಿ

ಕನ್ನಡ ಮೀಡಿಯಾ ದಲ್ಲಿ ಮತ್ತೆ ನಮ್ಮ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಧ್ಯ ಬೆಂಕಿ ಇಡಲು ಹೊರಟಿದ್ದಾರೆ. ವಿಷ್ಯ ಏನಪ್ಪಾ ಅಂದರೆ ಇತ್ತೀಚಿಗೆ ನಮ್ಮ ಕನ್ನಡದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ದರ್ಶನ್ ಅವರಿಗಂತ ಮದಕರಿ ನಾಯಕ ಎಂಬ ಚಿತ್ರ ಮಾಡುತ್ತೀನಿ ಎಂದು ಹೇಳಿದ್ದರು.

ಇವತ್ತು ಮುಂಜಾನೆ ನಮ್ಮ ಕಿಚ್ಚ ಸುದೀಪ್ ಅವರು ಕೂಡ ಮದಕರಿ ನಾಯಕ ಎಂಬ ಚಿತ್ರ ಮಾಡ್ತೀನಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದರು. ಇಲ್ಲಿಂದ ಶುರು ವಾಗಿದೆ ಈ ಚರ್ಚೆ.

ದಿ ವಿಲನ್ ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ನಮ್ಮ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.
ಟಗರು ಚಿತ್ರದ ಸಮಯದಲ್ಲಿ ಡಾಲಿ ಧನಂಜಯ್ ಅವರ ಬಗ್ಗೆ ಶಿವಣ್ಣ ಅಭಿಮಾನಿಗಳು ಬೇಸರಗೊಂಡು ಗಲಾಟೆ ಮಾಡಿಕೊಂಡಿದ್ದರು. ಆ ವಿಷ್ಯ ತಿಳಿದ ಶಿವಣ್ಣ ತಮ್ಮ ಮುಂದಿನ ಬಹು ನಿರೀಕ್ಷೆಯ ಚಿತ್ರ ದಿ ವಿಲನ್ ಪತ್ರಿಕಾ ಗೋಷ್ಠಿಯಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ.

ಶಿವಣ್ಣ ಹಾಗು ಕಿಚ್ಚ ಸುದೀಪ್ ಅವರು ನಟಿಸಿರುವ ದಿ ವಿಲನ್ ಚಿತ್ರ ಇದೆ ತಿಂಗಳು ೧೮ಕ್ಕೆ ಬಿಡುಗಡೆ ಆಗಲಿದೆ. ದಿ ವಿಲನ್ ಕನ್ನಡ ಚಿತ್ರವನ್ನು ಪ್ರೇಮ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು.ಶಿವಣ್ಣ ತಮ್ಮ ಅಭಿಮಾನಿಗಳಿಗೆ ಈ ಮೂಲಕ ಮೀಡಿಯಾ ಮುಂದೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನಾದರು ಗಲಾಟೆ ಆದರೆ ತಾವು ಥಿಯೇಟರ್ ಗಳಿಗೆ ಕಾಲು ಇಡುವು ದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ.

ದಿ ವಿಲನ್ ಚಿತ್ರ ಕನ್ನಡದ ಬಹು ಕೋಟಿ ಚಿತ್ರಗಳಲ್ಲಿ ಒಂದು. ಈ ಚಿತ್ರ ಇದೆ ತಿಂಗಳು ೧೮ಕ್ಕೆ ಸುಮಾರು ೧೦೦೦ ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಆಗಲಿದೆ. ದಿ ವಿಲನ್ ಚಿತ್ರ ಕನ್ನಡ ಅಲ್ಲದೆ, ತೆಲುಗು, ತಮಿಳು ಭಾಷೆಯಲ್ಲಿ ಕೂಡ ಬಿಡುಗಡೆ ಆಗಲಿದೆ.
ಈ ವಿಡಿಯೋ ತಪ್ಪದೆ ನೋಡಿ! ಕನ್ನಡದ ಎಲ್ಲಾ ಸುದ್ದಿ ಗಳಿಗೆ ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿರಿ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Previous article(video)ಕುರಿ ಪ್ರತಾಪ್ ಅವರ Rambo2 ಚಿತ್ರದ ಕಾಮೆಡಿ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ! ವಿಡಿಯೋ ನೋಡಿ
Next article(video)ರಿಷಬ್​ ಶೆಟ್ಟಿ ಜೊತೆ ಸಿನಿಮಾ ಮಾಡ್ತಾರೆ ಯಶ್! ಸಕ್ಕತ್ ಆಗಿರುತ್ತೆ ಗುರು! ವಿಡಿಯೋ ನೋಡಿ