News

ಸಿನಿಮಾ ದಲ್ಲಿ ರೇಪ್ ಸೀನ್ ಮಾಡುವ ಮುನ್ನ ವಜ್ರಮುನಿ ಏನು ಮಾಡ್ತಿದ್ದರು ಗೊತ್ತ!

vajra1

ಸದಾನಂದ ಸಾಗರ್ (11 ಮೇ 1944 – 5 ಜನವರಿ 2006) ಅವರು ಸಿನೆಮಾ ರಂಗದಲ್ಲಿ ವಜ್ರಮುನಿ ಎಂದೇ ಪ್ರಸಿದ್ಧರಾಗಿದ್ದರು, ಇವರು ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಭಾರತೀಯ ನಟರಾಗಿದ್ದರು. ಅವರು ತಮ್ಮ ವೃತ್ತಿಜೀವನದ ಬಹುಪಾಲು ಋಣಾತ್ಮಕ ಪಾತ್ರಗಳನ್ನು ಚಿತ್ರಿಸಿದರು ಮತ್ತು ಕನ್ನಡ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದರು.

ಅವರ ವೃತ್ತಿಜೀವನ ದಲ್ಲಿ ಅವರನ್ನು ” ಕಂಚಿನ ಕಂಠ, ಕನಸಿನಲ್ಲೂ ಭಯ ಬೀಳಿಸುವಂತಿದ್ದ ಭೀಭತ್ಸ ಮುಖದಿಂದ” ಅವರು ಹೆಸರುವಾಸಿಯಾದರು, ಅದು ಅವರಿಗೆ ನಟ ಭೈರವ ಮತ್ತು ನಟ ಭಯಂಕರ ಎಂದೇ ಹೆಸರು ತಂದು ಕೊಟ್ಟಿತ್ತು.
ವಜ್ರಮುನಿ ತಮ್ಮ ವೃತ್ತಿಜೀವನವನ್ನು ವೇದಿಕೆ ನಟನಾಗಿ ಪ್ರಾರಂಭಿಸಿದರು ಮತ್ತು ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ ನಾಟಕದ ಪ್ರಚಂಡ ರಾವಣದಲ್ಲಿ ರಾವಣನ ಪಾತ್ರವನ್ನು ಮಾಡಿ ಜನಪ್ರಿಯಗೊಂಡರು.

ವಜ್ರಮುನಿ ಅವರು 1969 ರಲ್ಲಿ ಪುಟ್ಟಣ್ಣ ಕಣಗಲ್ ಅವರ ಮಲ್ಲಮ್ಮನ ಪಾವಡಾ ಚಲನಚಿತ್ರದ ಮುಖಾಂತರ ಸಿನೆಮಾ ರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಅವರು ಮಾಡಿದ ಬಹುತೇಕ ಚಿತ್ರಗಳಲ್ಲಿ ರೇಪ್ ಸೀನ್ ಗಳಲ್ಲಿ ಹೆಚ್ಚು ಅಭಿನಯ ಮಾಡಿದ್ದಾರೆ, ಪರದೆ ಮೇಲೆ ವಜ್ರಮುನಿಯವರು ಅಭಿನಯಿಸುತ್ತಿದ್ದ ಅಂತಹ ದೃಶ್ಯಗಳನ್ನು ಕಂಡು ಹೆಣ್ಣು ಮಕ್ಕಳೆಲ್ಲಾ ಅವರಿಗೆ ಹಿಡಿ ಶಾಪ ಹಾಕಿದ್ದು ಸತ್ಯ.

ಆದರೆ ಅಂತಹ ದೃಶ್ಯಗಳಿಗೆ ಬಣ್ಣ ಹಚ್ಚುವ ಮೊದಲು ಆ ದೃಶ್ಯಗಳಲ್ಲಿ ಅಭಿನಯಿಸುವ ಹಣ್ಣು ಮಗಳಿಗೆ ಕ್ಷಮೆ ಕೇಳುತ್ತಿದ್ದರು ಅನ್ನೋದು ಮಾತ್ರ ಹೆಚ್ಚಿನ ಜನಕ್ಕೆ ಗೊತ್ತಿರದ ಸಂಗತಿ.

ಅತ್ಯಾಚಾರದಂತಹ ದೃಶ್ಯಗಳಲ್ಲಿ ಭಾಗವಹಿಸುವ ಮುಂಚೆ ನೋಡಮ್ಮಾ ಇದು ನನ್ನ ವೃತ್ತಿ ಧರ್ಮ ಹಾಗೂ ಇದುವೇ ನನ್ನ ವೃತ್ತಿ ಕರ್ಮ, ಈ ಚಿತ್ರದ ಸನ್ನಿವೇಷಕ್ಕಾಗಿ ಅದಕ್ಕೆ ನ್ಯಾಯ ಒದಗಿಸಲು ಈ ದೃಶ್ಯದಲ್ಲಿ ನಾನು ಈ ರೀತಿ ಅಭಿನಯಿಸಬೇಕಿದೆ.

ದಯವಿಟ್ಟು ಯಾವುದೇ ಕಾರಣಕ್ಕೂ ಬೇಸರ ಮಾಡಿಕೊಳ್ಳಬೇಡ.ಅಕಸ್ಮಾತ್ ಏನಾದರೂ ಅಚಾತುರ್ಯ ನನ್ನನ್ನು ಕ್ಷಮಿಸಿಬಿಡು ಅಂತ ಅಂತಹ ದೃಶ್ಯಗಳಲ್ಲಿ ಅಭಿನಯಿಸುವ ಹೆಣ್ಣುಮಗಳಲ್ಲಿ ಕೈ ಮುಗಿದು ಕ್ಷಮೆಯಾಚಿಸಿ ನಂತರವಷ್ಟೇ ಅಂತಹ ದೃಶ್ಯಗಳಲ್ಲಿ ಅಭಿನಯಿಸುತ್ತಿದ್ದರಂತೆ ವಜ್ರಮುನಿ ಅವರು. ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಮರೆಯದೆ ಇದನ್ನು ಶೇರ್ ಮಾಡಿ

Click to comment

You must be logged in to post a comment Login

Leave a Reply

Trending

To Top