News

ನಮ್ಮ ಕನ್ನಡಕ್ಕೆ ಒಬ್ಬ ವಿಶೇಷ ಗಾಯಕಿ! ಇದನ್ನು ಹೆಮ್ಮೆಯಿಂದ ಶೇರ್ ಮಾಡಿರಿ

vaikom

ಜಾನಪದ ಶೈಲಿಯಲ್ಲಿ ಪಕ್ಕಾ ದೇಶೀಯ ರೀತಿಯಲ್ಲಿ ಹಾಡುವ ಗಾಯಕಿ ಇವ್ರು ತಮಿಳು ಚಿತ್ರರಂಗದ ಪ್ರಸಿದ್ಧ ಗಾಯಕಿ. ಕಣ್ಣು ಕಾಣದ ಗಾಯಕಿ ಇವರು. ಈಗ ಕನ್ನಡದ ‘ಲಂಬೋದರ’ ಚಿತ್ರಕ್ಕೆ ಹಾಡಿದ್ದಾರೆ. ಯೋಗೇಶ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ‘ಕೇಳಿ ಇವ ತುಂಬಾನೇ ಒಳ್ಳೆ ಕೇಡಿ. ಲಂಬೋದರ, ಬಾಡಿ ಇಡೀ ಊರೆಲ್ಲ ವೇಸ್ಟು ಬಾಡಿ… ಲಂಬೋದರ’ ಎನ್ನುವ ಹಾಡನ್ನು ಭಿನ್ನವಾಗಿ ಹಾಡಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ತುಂಬಾ ಸೌಂಡ್ ಮಾಡುತ್ತಿದೆ, ಚಿತ್ರದ ಈ ಶೀರ್ಷಿಕೆ ಗೀತೆಯನ್ನು ಶ್ರೀಮುರಳಿ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.
ಹೀರೋ ವನ್ನು ಇಂಟ್ರಡ್ಯುಸ್ ಮಾಡುವ ಹಾಡಗಿದೆ ಇದು. ಕಾರ್ತಿಕ್ ಶರ್ಮಾ ಸಂಗೀತ, ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ ಈ ಚಿತ್ರದಲ್ಲಿ ಯೋಗೇಶ್, ಆಕಾಂಕ್ಷ, ಧರ್ಮಣ್ಣ, ಅಚ್ಯುತ್ ಕುಮಾರ್, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ. ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ಈ ಚಿತ್ರ ನಿರ್ಮಿಸಿದ್ದಾರೆ. ಕೃಷ್ಣರಾಜ್ ನಿರ್ದೇಶನದ ಚಿತ್ರ ಇದಾಗಿದೆ. ವೈಕೋಮ್ ಅವರು ತಮಿಳಿನಲ್ಲಿ ಚಿತ್ರ ಗೀತೆಗಳು ಅಲ್ಲದೆ ಸುಮಾರು 100 ಕ್ಕೂ ಹೆಚ್ಚು ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಇವರು ಹಾಡಿರುವ ಒಂದೊಂದು ಭಕ್ತಿ ಗೀತೆ ಕೂಡ ಲಕ್ಷ ಗಟ್ಟಲೆ ಜನ ನೋಡಿದ್ದಾರೆ. ಇವರು ಸ್ವಾಮಿ ಶರಣಂ ಅಯ್ಯಪ್ಪ ಮೇಲೆ ಹಾಡಿರುವ ಹಾಡು ನಿಜಕ್ಕೂ ಅದ್ಭುತ.
ಇಂತಹ ಅದ್ಭುತ ಪ್ರತಿಭೆಗಳಿಗೆ ನಮ್ಮ ಕನ್ನಡಲ್ಲಿ ಆದಷ್ಟು ಪ್ರೋತ್ಸಾಹ ನೀಡಬೇಕು. ಇಂತಹ ಗ್ರಾಮೀಣ ಪ್ರತಿಭೆಗಳು ಇನ್ನು ಹೆಚ್ಚು ಬರಬೇಕು. ಇವರ ಟ್ಯಾಲೆಂಟ್ ಗೆ ನಮ್ಮ ಕಡೆ ಇಂದ ಸಲಾಂ. ಈ ಚಿತ್ರದ ಹಾಡು ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ವೈರಲ್ ಆಗುತ್ತಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಲೈಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top