News

(video)ಸುದೀಪ್ ಅವರ ಉಸಿರೇ ಉಸಿರೇ ಹಾಡನ್ನು ಅದ್ಭುತವಾಗಿ ಹಾಡಿದ ರಾಜೇಶ್ ಕೃಷ್ಣ! ನೋಡಲೇಬೇಕಾದ ವಿಡಿಯೋ

usire-usire

ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಝೀ ಕನ್ನಡದ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಷೋ ನಲ್ಲಿ ಕಳೆದ ವಾರ ಜಡ್ಜ್ ಆದ ರಾಜೇಶ್ ಕೃಷ್ಣ ಅವರು ನಮ್ಮ ಕಿಚ್ಚ ಸುದೀಪ್ ಅವರ ಹುಚ್ಚ ಚಿತ್ರದ ಉಸಿರೇ ಉಸಿರೇ.. ಈ ಉಸಿರೇ ಕೊಲ್ಲ ಬೇಡ ಹಾಡನ್ನು ಹಾಡಿದ್ದಾರೆ! ರಾಜೇಶ್ ಕೃಷ್ಣ ಅವರ ಅದ್ಭುತವಾದ ಗಾಯನಕ್ಕೆ ಎಲ್ಲರೂ ಫಿದಾ ಆಗಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ! ರಾಜೇಶ್ ಕೃಷ್ಣ ಅವರ ಅದ್ಭುತ ಗಾಯನವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಈ ಸಮಯದಲ್ಲಿ ಸ ರೇ ಗ ಮ ಪ ಸ್ಪರ್ದಿ ರುತ್ವಿಕ್ ಅವರು ಆನಂದ ಪರಮಾನಂದ ಹಾಡನ್ನು ಹಾಡಿ ಎಲ್ಲರನ್ನೂ ಮೋಡಿ ಮಾಡಿದ್ದಾರೆ! ಇವರ ಹಾಡನ್ನು ಕೇಳಿ ಅರ್ಜುನ್ ಜನ್ಯ, ರಾಜೇಶ್ ಕೃಷ್ಣ, ಹಾಗು ಹಂಸಲೇಖ ಅವರು ಹಾಡಿ ಹೊಗಳಿದ್ದಾರೆ! ಬನ್ನಿ ಸ್ನೇಹಿತರೆ ರುತ್ವಿಕ್ ಅವರ ಅಭೂತ ಗಾಯನವನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಈ ಸಮಯದಲ್ಲಿ ಸ ರೇ ಗ ಮ ಪ ಸ್ಪರ್ದಿ ರುತ್ವಿಕ್ ಅವರು ತಾಯಿ ಮೇಲೆ ಒಂದು ಅದ್ಭುತವಾದ ಹಾಡನ್ನು ಹಾಡಿದ್ದಾರೆ. ಕಣ್ಣಿಲ್ಲದ ರುತ್ವಿಕ್ ಅವರು ತಾಯಿ ಮೇಲೆ ಹಾಡನ್ನು ಹಾಡಿದ ಮೇಲೆ ಅಲ್ಲಿದ್ದ ಎಲ್ಲಾರೂ ಭಾವುಕರಾಗಿದ್ದಾರೆ. ಹಂಸಲೇಖ, ಅನುಶ್ರೀ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಅವರು ರುತ್ವಿಕ್ ಅವರ ಹಾಡನ್ನು ಕೇಳಿ ಭಾವುಕರಾಗಿದ್ದಾರೆ! ರುತ್ವಿಕ್ ಅವರ ತಾಯಿ ಮೇಲಿನ ಹಾಡು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಈ ಸಮಯದಲ್ಲಿ ಸ ರೇ ಗ ಮ ಪ ಸ್ಪರ್ದಿ ಆದ ಮಂಗಳೂರಿನ ಪೃತ್ವಿ ಭಟ್ ಅವರ ತಂದೆ ಕೂಡ ಬಂದಿದ್ದರು. ಪೃತ್ವಿ ಭಟ್ ಅವರು ನಮ್ಮ ಅಣ್ಣಾವ್ರ ನಿನ್ನಂತ ಅಪ್ಪ ಇಲ್ಲ, ನೀನಾಡೋ ಮಾತೆಲ್ಲ ಬೆಲ್ಲ ಎಂಬ ಹಾಡನ್ನು ತಮ್ಮ ತಂದೆಯ ಜೊತೆ ಹಾಡಿ ಎಲ್ಲರನ್ನು ಮೋಡಿ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ, ಈ ಅಪ್ಪ ಮಗಳ ಜುಗಲ್ಬಂದಿಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಜಿ ಕನ್ನಡದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಹಾಡಿನ ರಿಯಾಲಿಟಿ ಶೋನಲ್ಲಿ ಪ್ರತಿ ವಾರ ಒಂದು ಅಚ್ಚರಿ ಇರುತ್ತದೆ. ಈ ವಾರ ಸ ರೇ ಗ ಮ ಪ ದಲ್ಲಿ ಫ್ಯಾಮಿಲಿ ರೌಂಡ್ ನಡೆಸಲಾಯಿತು. ಈ ಸಮಯದಲ್ಲಿ ಸ ರೇ ಗ ಮ ಪ ದ ಎಲ್ಲ ಸ್ಪರ್ದಿಗಳ ತಂದೆ, ತಾಯಿ, ಅಣ್ಣ , ತಂಗಿ ಹಾಗು ಕುಟುಂಬದವರು ವೇದಿಕೆ ಮೇಲೆ ಬಂದು ತಮ್ಮ ತಮ್ಮ ಮಕ್ಕಳ ಜೊತೆ ಹಾಡನ್ನು ಹಾಡಿದ್ದಾರೆ. ಇದಲ್ಲದೆ ಹನುಮಂತನ ತಂಗಿ ಕೂಡ ವೇದಿಕೆ ಮೇಲೆ ಬಂದು “ಕಳೆದ ಭಾರಿ ಅಣ್ಣ ಊರಿಗೆ ಬಂದಾಗ, 100 ರೂಪಾಯಿ ಕೊಟ್ಟಿದ್ದ, ಅದರಿಂದ ನಾನು ನೋಟ್ಸ್ ಖರೀದಿ ಮಾಡಿದ್ದೆ” ಎಂದು ಹೇಳಿದ್ದಾಳೆ. ಇದನ್ನು ಕೇಳಿ, ಅನುಶ್ರೀ, ವಿಜಯ್ ಪ್ರಕಾಶ್ ಅವರು ಭಾವುಕ ರಾಗಿದ್ದಾರೆ!

Trending

To Top