(video)ಓಂ ನಂತರ ಉಪ್ಪಿ ಜೊತೆ ಮತ್ತೆ ಸಿನಿಮಾ ಮಾಡ್ತಾರಾ shivanna! ಈ ಎಸ್ಕ್ಲ್ಯೂಸಿವ್ ವಿಡಿಯೋ ನೋಡಿ

upendra-shivanna
upendra-shivanna

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಶಿವಣ್ಣ ಅವರಿಗೆ OM ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಓಂ ಚಿತ್ರ ಅದೆಷ್ಟೋ ಸಲ ಮರು ಬಿಡುಗಡೆ ಆಗಿರುವುದು ನಿಮಗೆ ಗೊತ್ತೇ ಇದೆ. ಎಷ್ಟೇ ಸಲ ಬಿಡುಗಡೆ ಆದರೂ ಓಂ ಚಿತ್ರ ಇನ್ನೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತದೆ. ಓಂ ಚಿತ್ರದಲ್ಲಿ ರಿಯಲ್ ರೌಡಿಸಂ ಹಾಗು ಅಂಡರ್ ವರ್ಲ್ಡ್ ಕಥೆ ಇತ್ತು. ಓಂ ಚಿತ್ರದಲ್ಲಿ ಉಪೇಂದ್ರ ಅವರು ನಿಜವಾದ ರೌಡಿಗಳ ಕೈಯಲ್ಲಿ ನಟನೆ ಮಾಡಿಸಿದ್ದರು. ಈಗ ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದ ಟ್ರೇಲರ್ ಲಾಂಚ್ ಸಮಾರಂಭದಲ್ಲಿ ಶಿವಣ್ಣ ಅವರು ಕೂಡ ಬಂದಿದ್ದರು. ಈ ಸಮಯದಲ್ಲಿ ಉಪ್ಪಿ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ, ಕನ್ನಡಕ್ಕೆ , ಕನ್ನಡ ಚಿತ್ರ ರಂಗಕ್ಕೆ ಒಂದು ಹೊಸ ತಿರುವು ಕೊಟ್ಟಿದೆ. ಇಡೀ ದೇಶದ ಜನ ನಮ್ಮ ಕನ್ನಡದತ್ತ ಇದೆ ಮೊದಲ ಬಾರಿಗೆ ತಿರುಗಿ ನೋಡುವಂತೆ ಮಾಡಿದ KGF ತಂಡಕ್ಕೆ, ಹಾಗು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಒಂದು ಸಲಾಂ! ನೆನ್ನೆ ಬೆಂಗಳೂರಿನಲ್ಲಿ ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಶಿವಣ್ಣ ಅವರು ಕೂಡ ಬಂದಿದ್ದರು. ಈ ಸಮಯದಲ್ಲಿ KGF ಚಿತ್ರದ ಬಗ್ಗೆ ಕೇಳಿದಾಗ, ಶಿವಣ್ಣ ಅವರು ನಾನು KGF ತರ ಒಂದು ಚಿತ್ರ ಮಾಡುತ್ತೇನೆ, KGF ಚಿತ್ರ ತಂಡಕ್ಕೆ ಒಂದು ಸಲಾಂ ಎಂದು ಹೇಳಿದ್ದಾರೆ. ಶಿವಣ್ಣ KGF ಚಿತ್ರದ ಬಗ್ಗೆ ಏನ್ ಏನ್ ಹೇಳಿದ್ದಾರೆ , ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದಲ್ಲಿ ಉಪ್ಪಿ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಈ ಚಿತ್ರವನ್ನು KP ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಹಾಗು R ಚಂದ್ರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್ ಸಮಾರಂಭದಲ್ಲಿ ಕನ್ನಡ ಸಿನಿಮಾ ರಂಗದ ಹಲವಾರು ಕಲಾವಿದರು ಹಾಜರಿದ್ದರು. ಕನ್ನಡ ಸಿನಿಮಾ ಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Previous article(video)ಕೆ.ಜಿ.ಎಫ್ ತರ ‘ನಾನು ಒಂದು ಸಿನಿಮಾ ಮಾಡ್ತಿನಿ ಎಂದು ಹೇಳಿದ ಕರುನಾಡ ಚಕ್ರವರ್ತಿ ಶಿವಣ್ಣ! ವಿಡಿಯೋ ವೈರಲ್
Next article(video)ಉಪೇಂದ್ರ ಹಾಗು ರಚಿತಾ ರಾಮ್ ಅವರು ಐ ಲವ್ ಯು ಚಿತ್ರದ ಟ್ರೇಲರ್ ಹೇಗಿದೆ ಒಮ್ಮೆ ನೋಡಿ! ವೈರಲ್ ಆದ ವಿಡಿಯೋ