News

(video)ಸುಮಲತಾ ಅವರಿಗೆ ನನ್ನ ಪಕ್ಷದಿಂದ ಬೆಂಬಲ ಇಲ್ಲ ಎಂದ ಉಪೇಂದ್ರ! ವಿಡಿಯೋ ನೋಡಿ

sumalata-uppi

ಇವತ್ತು ಸುಮಲತಾ ಅಂಬರೀಷ್ ಅವರ ಪರ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಪ್ರಚಾರ ಮಾಡಿದರು. ಇದಲ್ಲದೆ ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ರಾಲಿ ಕೂಡ ಮಾಡಿದರು. ಮತ್ತೊಂದೆಡೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಪ್ರಜಕೀಯ ಪಕ್ಷದಲ್ಲಿ ಬಹಳ ಬ್ಯುಸಿ ಆಗಿದ್ದಾರೆ! ಬಲ್ಲ ಮೂಲಗಳ ಪ್ರಕಾರ ಈ ಭಾರಿಯ ಚುನಾವಣೆಯಲ್ಲಿ ಉಪೇಂದ್ರ ಅವರ ಪ್ರಜಕೀಯ ಪಕ್ಷಕೂಡ ಸ್ಪರ್ದಿಸಲಿದೆ ಎಂದು ತಿಳಿದು ಬಂದಿದೆ. ಮಾಧ್ಯಮದವರ ಪ್ರಶ್ನೆಗೆ ಉಪೇಂದ್ರ, ನಮ್ಮ ಪಕ್ಷವು, ಅಥವಾ ನಮ್ಮ ಪಕ್ಷದಿಂದ ಯಾರು ಕೂಡ ಸುಮಲತಾ ಅವರ ಪರ ಪ್ರಚಾರ ಮಾಡಲ್ಲ ಎಂದು ಹೇಳಿದ್ದಾರೆ! ಉಪ್ಪಿ ಏನ್ ಹೇಳಿದ್ದಾರೆ, ಚುನಾವಣೆ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಇವತ್ತು ಕನ್ನಡದ ಇಬ್ಬರು ಟಾಪ್ ಸೂಪರ್ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು! ಹೌದು ನಮ್ಮ ಚಾಲೆಂಜಿಂಗ್ ಸ್ಟಾರ್ ಯಶ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಇವತ್ತು ಸುಮಲತಾ ಅಂಬರೀಷ್ ಅವರ ಪರ ಪ್ರಚಾರ ಮಾಡಲಿಕ್ಕೆ ಮಂಡ್ಯದಲ್ಲಿ ಒಂದು ಪ್ರೆಸ್ ಮೀಟ್ ನಲ್ಲಿ ಇದ್ದರು. ಮೊದಲು ಸುಮಲತಾ ಅವರು ಮಾಧ್ಯಮದವರ ಜೊತೆ ಮಾತಾಡಿ ಯಶ್ ಹಾಗು ದರ್ಶನ್ ಇಬ್ಬರು ನನ್ನ ಮಕ್ಕಳಂತೆ ಎಂದು ಹೇಳಿದರು. ಇದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.ಇದಲ್ಲದೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಸಕತ್ ಆಗಿ ಮಾತಾಡಿದ್ದಾರೆ! ಯಶ್ ಅವರು ಏನ್ ಹೇಳಿದ್ದಾರೆ, ಮಾಧ್ಯಮ ದವರು ಯಶ್ ಅವರಿಗೆ ಏನ್ ಕೇಳಿದ್ದಾರೆ, ಯಶ್ ಉತ್ತರ ಹೇಗಿತ್ತು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಇವತ್ತು ಕನ್ನಡದ ಇಬ್ಬರು ಟಾಪ್ ಸೂಪರ್ ಸ್ಟಾರ್ ಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು! ಹೌದು ನಮ್ಮ ಚಾಲೆಂಜಿಂಗ್ ಸ್ಟಾರ್ ಯಶ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಇವತ್ತು ಸುಮಲತಾ ಅಂಬರೀಷ್ ಅವರ ಪರ ಪ್ರಚಾರ ಮಾಡಲಿಕ್ಕೆ ಮಂಡ್ಯದಲ್ಲಿ ಒಂದು ಪ್ರೆಸ್ ಮೀಟ್ ನಲ್ಲಿ ಇದ್ದರು. ಮೊದಲು ಸುಮಲತಾ ಅವರು ಮಾಧ್ಯಮದವರ ಜೊತೆ ಮಾತಾಡಿ ಯಶ್ ಹಾಗು ದರ್ಶನ್ ಇಬ್ಬರು ನನ್ನ ಮಕ್ಕಳಂತೆ ಎಂದು ಹೇಳಿದರು. ಇದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. ಇದರ ಪೂರ್ತಿ ವಿಡಿಯೋ ಈಗ ಬಿಡುಗಡೆ ಆಗಿದೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು, ದರ್ಶನ್ ಅವರ ಖಡಕ್ ಮಾತುಗಳನ್ನು ಕೇಳಲು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹಿರಿಯ ನಟಿ ಹಾಗು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಈ ಭಾರಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆ. ಈ ಭಾರಿ ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಸುಮಲತಾ ಅವರು ಸ್ಪರ್ದಿಸುವುದು confirm ಆಗಿದೆ. ಕೆಲವು ಬಲ್ಲ ಮೂಲಗಳ ಪ್ರಕಾರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಅವರ ಪರ ಕ್ಯಾಂಪೇನ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಈಗ ಖುದ್ದು ಸುಮಲರ ಅವರೇ ಇದನ್ನು ಖಾತರಿ ಮಾಡಿದ್ದಾರೆ. ಸುಮಲತಾ ಅವರು “ದರ್ಶನ್ ನನಗೆ ನೀವು ಏನು ಬೇಕಾದ್ರೂ ಹೇಳಿ, ನನಗೆ ಆರ್ಡರ್ ಮಾಡಿ, ನೀವು ಏನ್ ಹೇಳಿದ್ರೂ ಮಾಡ್ತೀನಿ” ಎಂದು ಹೇಳಿದ್ದಾರೆ! ಸುಮಲತಾ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹಿರಿಯ ನಟಿ ಹಾಗು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಈ ಭಾರಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆ. ಈ ಭಾರಿ ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಸುಮಲತಾ ಅವರು ಸ್ಪರ್ದಿಸುವುದು confirm ಆಗಿದೆ. ಕೆಲವು ಬಲ್ಲ ಮೂಲಗಳ ಪ್ರಕಾರ ಈ ಹಿಂದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರವಾಗಿ ಚುನಾವಣೆ ಕ್ಯಾಂಪೇನ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಂಗ್ರೆಸ್ ಮುಖಂಡರಿಗೆ ಸಪೋರ್ಟ್ ಮಾಡಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರು ಇದೆ ಮೊದಲ ಬಾರಿಗೆ ಸಪೋರ್ಟ್ ಮಾಡುತ್ತಾ ಇದ್ದಾರೆ! ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ ಯಜಮಾನ ಚಿತ್ರ ಮೊನ್ನೆ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಡಾಲಿ ಧನಂಜಯ್, ಠಾಕೂರ್ ಅನೂಪ್ ಸಿಂಗ್, ಸಾಧು ಕೋಕಿಲ ಅವರು ನಟಿಸಿದ್ದಾರೆ. ಬಿಡುಗಡೆ ಆದ ಎಲ್ಲಾ ಸೆಂಟರ್ ಗಳಲ್ಲಿ 3 ದಿನಗಳಾದರೂ ಹೌಸ್ ಫುಲ್ ಶೋ ಕಾಣುತ್ತಿದೆ! ಬಲ್ಲ ಮೂಲಗಳ ಪ್ರಕಾರ ಯಜಮಾನ ಚಿತ್ರ ಮೊದಲ ದಿನ ಬರೋಬ್ಬರಿ 18 ಕೋಟಿಗೂ ಹೆಚ್ಚು ಸಂಪಾದನೆ ಮಾಡಿದೆ ಹಾಗು ಎರಡನೇ ದಿನಕ್ಕೆ ಬರೋಬ್ಬರಿ 12 ಕೋಟಿ ಗು ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ಇವತ್ತಿನ ಕಲೆಕ್ಷನ್ ಇನ್ನೂ ತಿಳಿದು ಬಂದಿಲ್ಲ! ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ ಇಷ್ಟೊಂದು ಸಂಪಾದನೆ ಮಾಡಿರುವುದು!

Trending

To Top