News

(video)ಸುಮಲತಾ ಅಂಬರೀಷ್ ಅವರ ಭರ್ಜರಿ ಗೆಲುವಿನ ಬಗ್ಗೆ ಉಪ್ಪಿ ಏನ್ ಹೇಳಿದ್ದಾರೆ ನೋಡಿ! ವಿಡಿಯೋ ನೋಡಿ

kiran11

ನಿಮಗೆಲ್ಲ ಗೊತ್ತಿರೋ ಹಾಗೆ ಕೊನೆಗೂ ನಮ್ಮ ದೇಶದಲ್ಲಿ ಚುನಾವಣೆಯ ಕೌಂಟಿಂಗ್ ಮುಗಿದಿದೆ! ಇಡೀ ದೇಶದಲ್ಲಿ BJP ಗೆದ್ದಿದೆ. ನಮ್ಮ ಕರ್ನಾಟಕದಲ್ಲಿ ಕೂಡ BJP ಗೆದ್ದಿದೆ. ಇದಲ್ಲದೆ ಈ ಭಾರಿ ಇಡೀ ದೇಶದ ಚಿತ್ತ ನಮ್ಮ ಮಂಡ್ಯದ ಮೇಲೆ ಇತ್ತು. ಮಂಡ್ಯದಲ್ಲಿ ನಮ್ಮ ಸುಮಲತಾ ಅಂಬರೀಷ್ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದರು. ಸುಮಲತಾ ಅಂಬರೀಷ್ ಅವರ ಪರ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸಕತ್ ಭರ್ಜರಿ ಪ್ರಚಾರ ಮಾಡಿದ್ದರು. ಸದ್ಯ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಗೆದ್ದಿದ್ದಾರೆ! ಸುಮಲತಾ ಅವರ ಗೆಲುವಿನ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಏನ್ ಹೇಳಿದ್ದಾರೆ ಗೊತ್ತ? ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲೆ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ಇದಲ್ಲದೆ ಮತ್ತೊಬ್ಬ ಸ್ಪರ್ದಿ ಆದ ಪುಟಾಣಿ ಅಪ್ರಮೇಯ ಸಕತ್ ಹಾಗಿ ಹಾಡನ್ನು ಹೇಳಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾನೆ. ಇವತ್ತಿನ ಎಪಿಸೋಡ್ ನಲ್ಲಿ ಕರ್ನಾಟಕದ ಮತ್ತೊಬ್ಬ ಗ್ರಾಮೀಣ ಪ್ರತಿಭೆ ಅದ್ಭುತವಾಗಿ ಜಾನಪದ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾನೆ! ಇವನ ಹಾಡನ್ನು ಕೇಳಿ ಅರ್ಜುನ್ ಜನ್ಯ ಹಾಗು ಹಂಸಲೇಖ ಫುಲ್ ಖುಷ್ ಆಗಿದ್ದಾರೆ! ಈ ಪುಟಾಣಿಯ ಅದ್ಭುತ ಹಾಡನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲೆ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ಇದಲ್ಲದೆ ಮತ್ತೊಬ್ಬ ಸ್ಪರ್ದಿ ಆದ ಪುಟಾಣಿ ಅಪ್ರಮೇಯ ಸಕತ್ ಹಾಗಿ ಹಾಡನ್ನು ಹೇಳಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾನೆ. ಪುಟಾಣಿ ಅಪ್ರಮೇಯ ನಮ್ಮ ಭಟ್ಟರ ಡ್ರಾಮಾ ಚಿತ್ರದ ತುಂಡ್ ಹೈಕ್ಳ ಸಹವಾಸ, ಮೂರ್ಹೊತ್ತು ಉಪವಾಸ ಹಾಡನ್ನು ಹಾಡಿದ್ದಾನೆ! ಸದ್ಯ ಅಪ್ರಮೇಯನ ಹಾಡು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ಅಪ್ರಮೇಯ ಹೇಗೆ ಹಾಡಿದ್ದಾನೆ ಈ ಕೆಳಗಿನ ವಿಡಿಯೋ ನೋಡಿರಿ ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ಇದಲ್ಲದೆ ಮತ್ತೊಬ್ಬ ಸ್ಪರ್ದಿ ಆದ ನಯನ ಅವರು ಊರ ಕಣ್ಣು, ಯಾರ ಕಣ್ಣು, ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಇವಳ ಹಾಡನ್ನು ಕೇಳಿ ರಾಜೇಶ್ ಕೃಷ್ಣ ಅವರು ಫುಲ್ ಖುಷ್ ಆಗಿ ನಯನ ಅವರಿಗೆ “ನಗುವ ನಯನ” ಹಾಡನ್ನು ಹಾಡಿದ್ದಾರೆ! ಈ ಸುಂದರವಾದ ಕ್ಷಣ ವನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ನೆನ್ನೆಯ ಸ ರೇ ಗ ಮ ಪ ಎಪಿಸೋಡ್ ನಲ್ಲಿ ಮಂಡ್ಯ ಜಿಲ್ಲೆಯ ರೋಹನ್ ಬಂದಿದ್ದನು. ರೋಹನ್ ಕಿಚ್ಚ ಸುದೀಪ್ ಅವರ ರನ್ನ ಚಿತ್ರದ ಸೀರೇಲಿ ಹುಡುಗೀರ ನೋಡಲೇಬಾರದು ನಿಲ್ಲಲ್ಲ temperature ಹಾಡನ್ನು ಹಾಡಿದ್ದಾರೆ. ಇದಲ್ಲದೆ ಅನುಶ್ರೀ ಕೇಳಿದ ಎಲ್ಲಾ ಪ್ರಶ್ನೆ ಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾನೆ. ರೋಹನ್ ಪರ್ಫಾರ್ಮೆನ್ಸ್ ಹಾಗು ಅವನ ಮಾತುಗಳನ್ನು ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ಕಳೆದ ವಾರವಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ನೆನ್ನೆ ಧಾರವಾಡದ ಸಾಕ್ಷಿ ಅವರು ಮಳೆ ಬರುವ ಹಾಗಿದೆ, ಮಾನವೀಗ ಹಾಡಿದೆ, ಹಾಡನ್ನು ಹಾಡಿದ್ದಾರೆ. ಸಾಕ್ಷಿ ಅವರು, ಥೇಟ್ ಶ್ರೇಯ ಗೋಶಲ್ ಅವರ ತರಹನೇ ಹಾಡಿದ್ದಾರೆ. ಸಾಕ್ಷಿ ಅವರ ಈ ಹಾಡನ್ನು ಕೇಳಿ ಜಡ್ಜ್ ಆದ ಅರ್ಜುನ್ ಜನ್ಯ, ಹಂಸಲೇಖ ಹಾಗು ರಾಜೇಶ್ ಕೃಷ್ಣ ಅವರು ಫಿದಾ ಆಗಿದ್ದಾರೆ.

Trending

To Top