News

(video)ನನ್ನ ಕನಸಿನ ಸಿನಿಮಾದ ಬಜೆಟ್ 25000000000 ಕೋಟಿ ಎಂದು ಹೇಳಿದ ಉಪೇಂದ್ರ! ವಿಡಿಯೋ ನೋಡಿ

upendra11

I LOVE ಯು ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು! ಈ ಚಿತ್ರದಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಈ ಚಿತ್ರವನ್ನು R ಚಂದ್ರು ಅವರು ನಿರ್ದೇಶನ ಮಾಡಿದ್ದಾರೆ! ಮುಂದಿನ ತಿಂಗಳು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಇತ್ತೀಚಿಗೆ ಈ ಚಿತ್ರದ ಒಂದು ಪ್ರೆಸ್ ಮೀಟ್ ಇತ್ತು! ಆ ಸಮಯದಲ್ಲಿ ಮಾಧ್ಯಮ ಮಿತ್ರರ ಜೊತೆ ಮಾತಾಡಿದ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಮುಂದಿನ ಚಿತ್ರಕ್ಕೆ 25000000000 ಕ್ಕೂ ಹೆಚ್ಚು ಕೋಟಿ ಬಜೆಟ್ ಬೇಕು ಎಂದು ವಿಚಿತ್ರ ವಾಗಿ ಹೇಳಿದ್ದಾರೆ! ಅಷ್ಟಕ್ಕೂ ಉಪೇಂದ್ರ ಅವರು ಏನ್ ಹೇಳಿದ್ದಾರೆ? ಅವರ ಈ ಮಾತಿನ ಅರ್ಥ ಏನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದಲ್ಲಿ ಉಪ್ಪಿ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಈ ಚಿತ್ರವನ್ನು KP ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಹಾಗು R ಚಂದ್ರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಐ ಲವ್ ಯು ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು ಹಾಗು ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಜನ ಈ ಟ್ರೇಲರನ್ನು ಯೂಟ್ಯೂಬ್ ನಲ್ಲಿ ನೋಡಿದ್ದರು. ಇವತ್ತು ನಮ್ಮ R ಚಂದ್ರು ನಿರ್ದೇಶನದ ಐ ಲವ್ ಯು ಧ್ವನಿಸುರುಳಿ ಬಿಡುಗಡೆ ಆಗಲಿದೆ.
ಐ ಲವ್ ಯು ಚಿತ್ರ ನಿರ್ದೇಶಕ R ಚಂದ್ರು ಅವರ ಜೀವನದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು ತಿಳಿದು ಬಂದಿದೆ! ಹೌದು ಐ ಲವ್ ಯು ಒಂದು ಸತ್ಯ ಕಥೆ ಮೇಲೆ ಆಧಾರಿತ ಚಿತ್ರ! ಈ ಚಿತ್ರದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಬಹಳ ಚನ್ನಾಗಿ ಹೇಳಿದ್ದಾರಂತೆ. ಬಹಳ ವರ್ಷಗಳ ನಂತರ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರೀತಿ ಪ್ರೇಮ ಮೇಲೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಐ ಲವ್ ಯು ಚಿತ್ರದ ಆಡಿಯೋ ಇಂದು ಬಿಡುಗಡೆ ಆಗಲಿದೆ. ಐ ಲವ್ ಯು ಚಿತ್ರ ಇದೆ ತಿಂಗಳು ಪ್ರೇಯಿಮಗಳ ದಿನಾಚರಣೆಯ ದಿನದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಐ ಲವ್ ಯು ಚಿತ್ರದಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಇದೆ ಮೊದಲ ಬಾರಿಗೆ ರಚಿತಾ ರಾಮ್ ಅವರು ಬಹಳ ಬೋಲ್ಡ್ ಆಗಿ ಒಂದು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಅವರಿಗೆ ಬಹಳ ಬೋಲ್ಡ್ ಡೈಲಾಗ್ ಗಳು, ಇರುವ ಪಾತ್ರವನ್ನು ಕೊಡಲಾಗಿದೆ. ಇತ್ತೀಚಿಗೆ ಐ ಲವ್ ಯು ಚಿತ್ರದ ಟ್ರೇಲರನ್ನು ನಮ್ಮ ಶಿವಣ್ಣ ಅವರು ಬಿಡುಗಡೆ ಮಾಡಿದ್ದರು. ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರ ಗಳಲ್ಲಿ R ಚಂದ್ರು ಅವರ ಐ ಲವ್ ಯು ಚಿತ್ರ ಕೂಡ ಒಂದು!
ಈ ಹಿಂದೆ R ಚಂದ್ರು ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಬ್ರಹ್ಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಬ್ರಹ್ಮ ಚಿತ್ರ 2014 ರಲ್ಲಿ ತೆರೆ ಕನ್ನಡ ಸೂಪರ್ ಹಿಟ್ ಕನ್ನಡ ಚಿತ್ರಗಳಲ್ಲಿ ಒಂದು. ಐ ಲವ್ ಯು ಚಿತ್ರದ ಪೋಸ್ಟರ್ ಗಳನ್ನೂ, ಟ್ರೇಲರ್ ಅನ್ನು, ಡೈಲಾಗ್ ಗಳನ್ನೂ ನೋಡಿದ್ರೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ A ಮತ್ತು ಉಪೇಂದ್ರ ಚಿತ್ರಗಳು ನೆನಪಾಗುತ್ತದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top