News

(video)ಉಪೇಂದ್ರ ಜನರ ಮಧ್ಯೆ ಹೋದರು, ಜನರು ಸುಮಲತಾ ಅವರಿಗೆ ಜೈ ಎಂದರು! ಅಲ್ಲಿಂದ ಹೋದ ಉಪ್ಪಿ, ವಿಡಿಯೋ ನೋಡಿ

upendra-mandya-karnataka

This video was uploaded on Public TV Facebook page, we are not associated with any media and we are just communicating the news from all kannada news channels. ನಮ್ಮ ಜನ ಹಂಗೆ ಕಣ್ರೀ! ಒಬ್ಬ ಸೂಪರ್ ಸ್ಟಾರ್, ಒಂದು ಒಳ್ಳೆಯ ಕಾನ್ಸೆಪ್ಟ್ ಇಟ್ಟುಕೊಂಡು, ನಮ್ಮ ಜನರಿಗೆ ಸಹಾಯ ಆಗಲಿ ಎಂದು ಹೋರಾಡಿದರೆ, ಮೊದಲು ಜನರು ಅವರನ್ನು ತಿರಸ್ಕರಿಸುತ್ತಾರೆ! ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಕೀಯ ಅಂತಹ ಒಂದು ಅದ್ಭುತ ವಿಷಯವನ್ನು ಇಟ್ಟುಕೊಂಡು ಜನರಿಗೆ ಒಳ್ಳೇದ್ ಆಗಲಿ ಎಂದು ಬಹಳ ದಿನಗಳಿಂದ ಹೋರಾಡುತ್ತಿದ್ದಾರೆ! ಇದೆ ರೀತಿ ನೆನ್ನೆ ಮಂಡ್ಯದಲ್ಲಿ ಕೂಡ ಉಪೇಂದ್ರ ಅವರು ಜನರ ಜೊತೆ ಮಾತಾಡಲು ಹೋಗಿದ್ದಾರೆ, ಈ ಸಮಯದಲ್ಲಿ ಅಲ್ಲಿದ್ದ ಜನ, ಸುಮಲತಾ ಅವರಿಗೆ ಜೈ, ಈ ಭಾರಿ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರೇ ಗೆಲ್ಲುತ್ತಾರೆ ಎಂದು ಹೇಳಿ ಜೈಕಾರ ಹಾಕಿದ್ದಾರೆ! ಇದನೆಲ್ಲ ನೋಡಿ, ನಮ್ಮ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಕಾರಿನಲ್ಲಿ ವಾಪಾಸ್ ಹೋಗಿದ್ದಾರೆ ಎಂದು ಪಬ್ಲಿಕ್ ಟಿವಿ ಯಲ್ಲಿ ವಿಡಿಯೋ ಹಾಕಿದ್ದಾರೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಸುಮಾರು ಒಂದು ತಿಂಗಳಿಂದ ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇದಲ್ಲದೆ ನಮ್ಮ ಕನ್ನಡದ ವಾಹಿನಿಗಳು ಕೂಡ ಕೇವಲ ಮಂಡ್ಯದ ಚುನಾವಣೆಯ ಬಗ್ಗೆ, ಮಂಡ್ಯದ ಅಭ್ಯರ್ಥಿಗಳ ಬಗ್ಗೆ ಸುದ್ದಿಗಳನ್ನು ಪ್ರಸಾರ ಮಾಡುತ್ತಾ ಇದ್ದರು. ಒಂದು ಕಡೆ ನಮ್ಮ ಸುಮಲತಾ ಅಂಬರೀಷ್ ಅವರು ಸ್ಪರ್ಧೆ ಮಾಡುತ್ತಾ ಇದ್ದಾರೆ, ಇನ್ನೊಂದು ಕಡೆ ನಮ್ಮ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ದಿಸುತ್ತಿದ್ದಾರೆ. ಸದ್ಯ ತಮ್ಮ ಪ್ರಜಾಕೀಯ ಪಕ್ಷದಲ್ಲಿ ಬಹಳ ಬ್ಯುಸಿ ಇರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಈ ಬೆಳವಣಿಗೆ ಬಗ್ಗೆ ಕೇಳಿದಾಗ, ಚುನಾವಣೆ ಕೇವಲ ಮಂಡ್ಯ ದಲ್ಲಿ ಮಾತ್ರ ಅಲ್ಲ, ಎಲ್ಲಾ ಕಡೆ ಇದೆ ಎಂದು ಗರಂ ಆಗಿ ಮಾತಾಡಿದ್ದಾರೆ! ಉಪೇಂದ್ರ ಅವರು ಯಾಕೆ ಗರಂ ಆದರೂ, ಉಪೇಂದ್ರ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಇದಲ್ಲದೆ ಕೆಲವು ಕಿಡಿಗೇಡಿಗಳು ದರ್ಶನ್ ಅವರದ್ದು ಎಂದು ಕೆಲವೊಂದು ಫೇಕ್ ಆಡಿಯೋ ಕ್ಲಿಪ್ ಗಳನ್ನೂ ಬಿಡುಗಡೆ ಮಾಡಿದ್ದರು. ಈ ಆಡಿಯೋ ಕ್ಲಿಪ್ ನಲ್ಲಿ ದರ್ಶನ್ ಅವರು ಅಂಬಿ ಬಗ್ಗೆ ಮಾತಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ! ಇದರ ಬಗ್ಗೆ ಸುಮಲತಾ ಅವರಿಗೆ ಕೇಳಿದಾಗ ಸುಮಲತಾ ಅವರ ಮೊಟ್ಟ ಮೊದಲ ರಿಯಾಕ್ಷನ್ ಹೇಗಿತ್ತು ಎಂದು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಸದ್ಯ ನಮ್ಮ ಇಡೀ ಕರ್ನಾಟಕದ ಚಿತ್ತ ಮಂಡ್ಯದ ಕಡೆ ಇದೆ. ಒಂದು ಕಡೆ ನಮ್ಮ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಚುನಾವೇನೆಯಲಿ ಸ್ಪರ್ದಿಸುತ್ತಿದ್ದಾರೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿ ಅವರು ನಿಂತಿದ್ದಾರೆ! ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಲತಾ ಅವರ ಪರ ಅದ್ಭುತವಾಗಿ ಪ್ರಚಾರ ಮಾಡಿದ್ದಾರೆ. ಮತ್ತೊಂದು ಕಡೆ ನಮ್ಮ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅವರು ಮಂಡ್ಯದಲ್ಲಿ ಸುಮಲತಾ ಅವರನ್ನು ಸೋಲಿಸಲು ಒಂದು ದೊಡ್ಡ ಪ್ಲಾನ್ ಮಾಡಿದ್ದಾರೆ! ಅಷ್ಟಕ್ಕೂ ರಮ್ಯಾ ಏನ್ ಪ್ಲಾನ್ ಮಾಡಿದ್ದಾರೆ ಗೊತ್ತ? ರಮ್ಯಾ ಮಾಸ್ಟರ್ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
This video is uploaded on Public TV Facebook page. ಸದ್ಯ ಇಡೀ ಕರ್ನಾಟಕದ ಚಿತ್ತ ನಮ್ಮ ಮಂಡ್ಯದ ಕಡೆ ಇದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಚುನಾವಣೆ ಶುರು ಆಗಲಿದೆ. ಈ ಭಾರಿಯ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಹಾಗು ನಿಖಿಲ್ ಕುಮಾರಸ್ವಾಮಿ ಅವರು ಎದುರಾಳಿಗಳಾಗಿದ್ದಾರೆ. ಇತ್ತೀಚಷ್ಟೇ ದರ್ಶನ್ ಹಾಗು ಯಶ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡಿ JDS ಪಕ್ಷದ ಕೆಂಗಣ್ಣಿಗೆ ಕಾರಣವಾಗಿದ್ದರು. ಬಹಳಷ್ಟು ಜನ JDS ಪಕ್ಷದವರು ದರ್ಶನ್ ಹಾಗು ಯಶ್ ಅವರ ಮೇಲೆ ಗರಂ ಆಗಿದ್ದರು. ಇವತ್ತು ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಜೋಡಿ ಎತ್ತುಗಳಲ್ಲ, ಅವರಿಬ್ಬರೂ ಕಳ್ಳ ಎತ್ತುಗಳು ಎಂದು ವ್ಯಂಗ್ಯ ವಾಗಿ ಮಾತಾಡಿದ್ದಾರೆ! ಇದಲ್ಲದೆ ದರ್ಶನ್ ಅವರ ಬಗ್ಗೆ ಏಕವಚನದಲ್ಲಿ ಮಾತಾಡಿದ್ದಾರೆ!

Trending

To Top