News

(video)ಬರೋಬ್ಬರಿ 10 ಲಕ್ಷ ಜನ ನೋಡಿದ್ದಾರೆ udgharsha ಚಿತ್ರದ ಟ್ರೇಲರ್! ವಿಡಿಯೋ ನೋಡಿ

udgharsha-new

Udgharsha ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಕನ್ನಡದ ಹಿರಿಯ ನಿರ್ದೇಶಕರಾದ ಸುನಿಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿದ್ದಾರೆ. Udgharsha ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್, ತಾನ್ಯಾ ಹೋಪ್, ಸಾಯಿ ಧನಿಷ್ಕ, ಹರ್ಷಿಕಾ ಪೂಣಚ್ಚ, ಹಾಗು ನಟ ಕಿಶೋರ್ ಅವರು ನಟಿಸಿದ್ದಾರೆ. Udgharsha ಒಂದು ಪಕ್ಕಾ ಸೂಸ್ಪೆನ್ಸ ಚಿತ್ರ ವಾಗಿದ್ದು ಇಟ್ಟಿಕ್ಗಿಯೇ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಮತ್ತೊಂದು ವಿಶೇಷ ಏನಪ್ಪಾ ಅಂದರೆ Udgharsha ಚಿತ್ರದ ಟ್ರೇಲರ್ ಗೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಧ್ವನಿಯನ್ನು ಕೊಟ್ಟಿದ್ದಾರೆ! Udgharsha ಚಿತ್ರದ ಟ್ರೇಲರ್ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದ್ದು ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ!. Udgharsha ಚಿತ್ರದ ಟ್ರೇಲರ್ ಅನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಕನ್ನಡದ ಹಿರಿಯ ನಿರ್ದೇಶಕರಾದ ಸುನಿಲ್ ಕುಮಾರ್ ದೇಸಾಯಿ ಸಸ್ಪೆನ್ಸ್ ಚಿತ್ರಗಳಿಗೆ ಬಹಳ ಫೇಮಸ್! ಸುನಿಲ್ ಕುಮಾರ್ ದೇಸಾಯಿ ಅವರು ಇಲ್ಲಿಯ ತನಕ ಸುಮಾರು 15 ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ ಬಹುತೇಕ ಎಲ್ಲಾ ಸಿನಿಮಾಗಳು ಸಸ್ಪೆನ್ಸ್ ಚಿತ್ರ ಹಾಗು ಎಲ್ಲಾವೂ ಕೂಡ ಸೂಪರ್ ಡೂಪರ್ ಹಿಟ್ ಚಿತ್ರಗಳು. ಸುನಿಲ್ ಕುಮಾರ್ ದೇಸಾಯಿ ಅವರು 1989 ಮೊಟ್ಟ ಮೊದಲ ನಿರ್ದೇಶನದ ಚಿತ್ರವಾದ ತರ್ಕ ಚಿತ್ರಕ್ಕೆ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಬಂದಿತ್ತು. ಸದ್ಯ 2019 ಸಾಲಿನ ಬಹು ನಿರೀಕ್ಷೆಯ ಕನ್ನಡ ಚಿತ್ರವಾದ Udgharsha ಚಿತ್ರದ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಇದೆ ತಿಂಗಳು 22 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
Udgharsha ಚಿತ್ರ ಕನ್ನಡ ಹಾಗು ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಬರೋಬ್ಬರಿ 150 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು Udgharsha ಚಿತ್ರದ ಟ್ರೇಲರನ್ನು ಬಿಡುಗಡೆ ಮಾಡಿದರು. ವಿಶೇಷ ಏನಪ್ಪಾ ಅಂದರೆ ಬಹಳ ದಿನಗಳ ನಂತರ ಕಿಚ್ಚ ಸುದೀಪ್ ಧ್ವನಿ ಇರುವ ಟ್ರೇಲರನ್ನು ದರ್ಶನ್ ಅವರು ಬಿಡುಗಡೆ ಮಾಡಿದ್ದಾರೆ. ಸದ್ಯ Udgharsha ಚಿತ್ರದ ಟ್ರೇಲರನ್ನು ಯೌಟ್ಯೂಬ್ ನಲ್ಲಿ ಬರೋಬ್ಬರಿ 8 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಇದಲ್ಲದೆ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.
Udgharsha ಚಿತ್ರದಲ್ಲಿ ನಟಿಸಿರುವ ಠಾಕೂರ್ ಅನೂಪ್ ಸಿಂಗ್, ಈಗಾಗಲೇ ತೆಲುಗು ಹಾಗು ತಮಿಳು ಸಿನಿಮಾ ಇಂಡಸ್ಟ್ರಿ ಯಲ್ಲಿ ಬಹಳಷ್ಟು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚಿಗೆ ಠಾಕೂರ್ ಸಿಂಗ್ ಅವರು ನಮ್ಮ ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಕೂಡ ನಟಿಸಿ ಕನ್ನಡಿಗರಿಂದ ಸೈ ಎನಿಸಿಕೊಂಡಿದ್ದಾರೆ. ಇದಲ್ಲದೆ ಈ ಚಿತ್ರದಲ್ಲಿ ಯಜಮಾನ ಚಿತ್ರದ ಬಸಣ್ಣಿ ತಾನ್ಯಾ ಹೋಪ್ ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಮತ್ತೊಬ್ಬ ಟಾಲೆಂಟೆಡ್ ನಟ ಕಿಶೋರ್ ಅವರು ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಇದೆ ತಿಂಗಳು 22 ರಂದು ರಾಜ್ಯಾದ್ಯಂತ Udgharsha ಚಿತ್ರ ಬಿಡುಗಡೆ ಆಗಲಿದೆ. ತಪ್ಪದೆ ಥಿಯೇಟರ್ ಗಳಲ್ಲಿ ಈ ಚಿತ್ರವನ್ನು ನೋಡಿರಿ .
ಈ ಚಿತ್ರದ ಕಂಪ್ಲೀಟ್ ಕ್ಯಾಸ್ಟ್ ಮತ್ತು crew ಡೀಟೇಲ್ಸ್: Starring: Thakur Anoop Singh, Sai Dhanshika, Tanya Hope, Kabir Duhan Singh, Kishore, Shraddha Das, Harshika Poonacha, Prabhakar, Vamshi Krishna, Shravan Raghavendra, Manjunath.D, Gym Ravi, Manjunath Jambe . Produced by: Devaraj.R, Story Screenplay Dialogues & Direction by: Sunil Kumar Desai Director of Photography: P.Rajan, K.M.Vishnuvardhan, Background score: Sanjoy Chowdhury, Art Director: Mohan B Kere, Editing: B.S.Kemparaju, Stunts: Venkat and Naba-Subbu, Sound Effects: Shankar, VFX: Unifi Media, 5.1 Mixing: Balaji Studios, Publicity Designer: Bhushan, Costume Designer: Gandasi Nagaraj, Banner: D Creations, Music label: Lahari Music

Trending

To Top