Cinema(video): ಕೋಟಿಗೊಬ್ಬ 3 ಸಿನೆಮಾದ ಟಿವಿ ರೈಟ್ಸ್…

ಸ್ಯಾಂಡಲ್ ವುಡ್ ನ ಬಾದ್ ಶ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ರವರ ಕೋಟಿಗೊಬ್ಬ 3 ಸಿನೆಮಾದ ಟಿವಿ ರೈಟ್ಸ್ ಈಗಾಗಲೇ ಕಲರ್ಸ್ ಕನ್ನಡ ಕೊಂಡುಕೊಂಡಿದ್ದು.

ಸ್ಯಾಂಡಲ್ ವುಡ್ ನಲ್ಲೇ ಅತ್ಯಂತ ಹೆಚ್ಚು ಮೊತ್ತಕ್ಕೆ ಅಂದರೆ 8.7 ಕೋಟಿಯಿಂದ 9ಕೋಟಿಗೆ ಕೋಟಿಗೊಬ್ಬ 3 ಸಿನೆಮಾದ ಟಿವಿ ರೈಟ್ಸ್ ಸೇಲಾಗಿದ್ದು ಸ್ಯಾಂಡಲ್ ವುಡ್ ನಲ್ಲೇ ಹಿಂದೆಂದೂ ಮಾಡಿರದ ದಾಖಲೆಯನ್ನ ಮಾಡಿರೋದು ನಿಮಗೆಲ್ಲಾ ಗೊತ್ತೇ ಇದೆ.

ಈಗ ಕೋಟಿಗೊಬ್ಬ 3 ಸಿನೆಮಾ ಮತ್ತೊಂದು
ಸಾಂಗ್ ಮತ್ತು ಟ್ರೇಲರ್ ಅನ್ನ ರಿಲೀಸ್ ಮಾಡಲು ಪ್ಲಾನ್ ಅನ್ನ ಹಾಕಿಕೊಂಡಿದ್ದು.

ಕಿಚ್ಚನ ಫ್ಯಾನ್ಸ್ ಗಳು ಈಗ ಥ್ರಿಲ್ ಆಗಿದ್ದಾರೆ ಹೌದು ಕೋಟಿಗೊಬ್ಬ3 ಸಿನೆಮಾದ ಟೈಟಲ್ ಟ್ರ್ಯಾಕ್ ಆಗಿರುವ ಆಕಾಶನೇ ಅದಿರಿಸುವೆ ಸಾಂಗ್ ರಿಲೀಸ್ ಆದ 1 ವಾರದಲ್ಲೇ ಬರೋಬ್ಬರಿ 60 ಲಕ್ಷಗಳಿಗಿಂತ ಹೆಚ್ಚು ವೀಕ್ಷಣೆಯನ್ನ ರಿಯಲ್ ಟೈಮಲ್ಲಿ ಕೋಟಿಗೊಬ್ಬ 3 ಸಿನೆಮಾದ ಮೊದಲ ಹಾಡು
ಪಡೆದಿದೆ.

ಇದು ಕೂಡ ಸ್ಯಾಂಡಲ್ ವುಡ್ ನಲ್ಲೇ ಅಚ್ಚಳಿಯದ ದಾಖಲೆ ಇದನ್ನ ಹೊರತು ಪಡಿಸಿ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆಯನ್ನ ಬರೆಯಲು ಕೋಟಿಗೊಬ್ಬ 3 ಸಿನೆಮಾ ರೆಡಿಯಾಗಿದೆ.

ಹಾಗಾದರೆ ಕೋಟಿಗೊಬ್ಬ 3 ಸಿನೆಮಾ ಯಾವಾಗ ರಿಲೀಸ್ ಆಗುತ್ತೆ ಸಿನೆಮಾದ ಟೀಸರ್ ,ಸಾಂಗ್ ಮತ್ತು ಟ್ರೇಲರ್ ಯಾವಾಗ ಬರುತ್ತೆ.

ಇನ್ನು ದರ್ಶನ್ ರವರ ರಾಬರ್ಟ್ ಸಿನೆಮಾ
ಮತ್ತು ಧ್ರುವ ಸರ್ಜಾ ರವರ ಪೊಗರು ಸಿನೆಮಾ ಮತ್ತು ಸುದೀಪ್ ರವರ ಕೋಟಿಗೊಬ್ಬ 3 ಸಿನೆಮಾದಲ್ಲಿ ಮೊದಲು ರಿಲೀಸ್ ಆಗುವ ಸಿನೆಮಾ ಯಾವುದು.

ಇದರ ಬಗ್ಗೆ ಸಂಪೂರ್ಣ ಡಿಟೇಲ್ಸ್ ಅನ್ನ ನಾವು ನಿಮಗೆ ಕೊಡುತ್ತೇವೆ ಅದಕ್ಕೂ ಮುಂಚೆ ನೀವು ಪಕ್ಕಾ ಕಿಚ್ಚಾ ಸುದೀಪ್ ಅಭಿಮಾನಿಯಾಗಿದ್ದರೆ ಈ ವಿಡಿಯೋನ ಈಗಲೇ ಲೈಕ್ ಮಾಡಿ.

ಹೌದು ಸುದೀಪ್ ರವರ ಕೋಟಿಗೊಬ್ಬ 3 ಸಿನೆಮಾದಲ್ಲಿ ನಾವು ಒಟ್ಟು 4 ರಿಂದ 5 ಹಾಡುಗಳನ್ನ ನಾವು ಕಾಣಬಹುದು.ಇನ್ನು ಕೋಟಿಗೊಬ್ಬ 3 ಸಿನೆಮಾವನ್ನ ಆದಷ್ಟು ಬೇಗ ಅಂದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ಒಳಗಾಗಿ ರಿಲೀಸ್ ಮಾಡಲು ಚಿತ್ರ ತಂಡ ಪ್ಲಾನ್ ಅನ್ನ ಹಾಕಿಕೊಂಡಿದೆ.

ಇನ್ನು ಹೆಚ್ಚಿನ ಡಿಟೇಲ್ಸ್ ಗಾಗಿ ಈ ಕೆಳಗಿನ ವಿಡಿಯೋ ನೋಡಿ.

Previous articleHealth Tips: ಸೊಳ್ಳೆಯ ಕಡಿತಕ್ಕೆ ಕೆಲವು ಮನೆಮದ್ದುಗಳು…
Next articleHealth Tips: ಸೋಡಾ ಸೇವನೆಯ ದುಷ್ಪರಿಣಾಮಗಳು…