ಶಾರ್ಟ್ ಡ್ರೆಸ್ ಧರಿಸಿ ಪಬ್ಲಿಕ್ ಪ್ಲೇಸ್ ನಲ್ಲಿಯೇ ಗಂಡನಿಗೆ ಮುತ್ತು ಕೊಟ್ಟ ಆಂಕರ್…..!

ಟಾಲಿವುಡ್ ನ ಕಿರುತೆರೆಯಲ್ಲಿ ತಮ್ಮದೇ ಆದ ಕ್ರೇಜ್ ಹೆಚ್ಚಿಸಿಕೊಂಡಿರುವ ಖ್ಯಾತ ಆಂಕರ್‍ ಗಳಲ್ಲಿ ಅನಸೂಯ ಭಾರಧ್ವಾಜ್ ಒಬ್ಬರಾಗಿದ್ದಾರೆ. ಸುಂದರಾವಾಧ ಆಕೆಯ ದೇಹದ ಮೈಕಟ್ಟು, ಅದ್ಬುತವಾದ ನಿರೂಪಣೆ ಎಲ್ಲ ರೀತಿಯಲ್ಲೂ ಆಕರ್ಷಣೆ ಮಾಡುವಂತಹ ರೂಪವನ್ನು ಹೊಂದಿರುವ ಈಕೆ ಇತ್ತಿಚಿಗೆ ಸಿನೆಮಾ ರಂಗದಲ್ಲೂ ಬ್ಯುಸಿಯಾಗಿದ್ದಾರೆ. ಜೊತೆಗೆ ಇತರೆ ನಟಿಯರಿಗಿಂತಲೂ ತಾನು ಏನೂ ಕಡಿಮೆಯಿಲ್ಲ ಎಂಬಂತೆ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಅನಸೂಯ ಇತ್ತಿಚಿಗೆ ಹಂಚಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹವಾ ಎಬ್ಬಿಸಿವೆ.

ಸುಮಾರು ವರ್ಷಗಳಿಂದ ಕಿರುತೆರೆಯ ಮೇಲೆ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ರಂಜಿಸುತ್ತಿರುವ ಅನಸೂಯ ಸೋಷಿಯಲ್ ಮಿಡಿಯಾದಲ್ಲೂ ಸಹ ಸದಾ ಆಕ್ಟೀವ್ ಆಗಿ ಇರುತ್ತಾರೆ. ಈ ಹಾದಿಯಲ್ಲಿ ಇತ್ತೀಚಿಗಷ್ಟೆ ಅನಸೂಯ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಈ ರೊಮ್ಯಾಂಟಿಕ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಒಂದು ಕಡೆ ಕಿರುತೆರೆ ಕಾರ್ಯಕ್ರಮಗಳು, ಮತ್ತೊಂದಯ ಕಡೆ ಸಿನೆಮಾಗಳು ಇದರ ಜೊತೆಗೆ ಸ್ಪೇಷಲ್ ಈವೆಂಟ್ಸ್ ಹೀಗೆ ಪುಲ್ ಬ್ಯುಸಿಯಾಗಿರುವ ಅನಸೂಯ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಇದ್ದು ಅಲ್ಲಿಯೇ ತಮ್ಮ ವೈಯುಕ್ತಿಕ ವಿಚಾರಗಳು, ಪೊಟೋಗಳು, ವಿಡಿಯೋಗಳನ್ನು ಸಹ ಶೇರ್‍ ಮಾಡುತ್ತಿರುತ್ತಾರೆ. ಇದೀಗ ಪತಿಯೊಂದಿಗೆ ಹಾಲಿಡೇ ಟ್ರಿಪ್ ನಲ್ಲಿ ಕಳೆದ ಸಂತೋಷದ ಸಮಯವನ್ನು ವಿಡಿಯೋ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇನ್ನೂ ಕಡಲ ತೀರದಲ್ಲಿ ಶಾರ್ಟ್ ಡ್ರೆಸ್ ಧರಿಸಿ ಪತಿಯೊಂದಿಗೆ ಸಖತ್ ಎಂಜಾಯ್ ಮಾಡಿದ್ದಾರೆ ನಟಿ ಅನಸೂಯ. ಈ ಸಂತೋಷದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಪೊಟೋಗಳು ಹಾಗೂ ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ಒಂದು ರೊಮ್ಯಾಂಟಿಕ್ ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದು, ಇದರಲ್ಲಿ ಅನಸೂಯ ಶಾರ್ಟ್ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೇ ಬೀಚ್ ನಲ್ಲಿ ತನ್ನ ಪತಿಯೊಂದಿಗೆ ರೊಮ್ಯಾಂಟಿಕ್ ಮೂಡ್ ಗೆ ಹೋಗಿದ್ದಾರೆ. ಒಂದಲ್ಲ ಅನೇಕ ಬಾರಿ ಆತನಿಗೆ ಪಬ್ಲಿಕ್ ಪ್ಲೇಸ್ ನಲ್ಲಿಯೇ ಲಿಪ್ ಲಾಕ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳು ಸಹ ಹರಿದುಬರುತ್ತಿವೆ.

ಜಬ್ಬರ್ದಸ್ಥ್ ಶೋ ಮೂಲಕ ಆಂಕರ್‍ ಆಗಿ ತನ್ನ ಕೆರಿಯರ್‍ ಅನ್ನು ಪ್ರಾರಂಭ ಮಾಡಿದ ಅನಸೂಯ ಕಡಿಮೆ ಸಮಯದಲ್ಲೇ ಟಾಪ್ ಆಂಕರ್‍ ಗಳ ಪಟ್ಟಿಗೆ ಸೇರಿದರು. ಬಳಿಕ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಸೊಗ್ಗಾಡೆ ಚಿನ್ನಿನಾಯನ ಎಂಬ ತೆಲುಗು ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ರಂಗಸ್ಥಳಂ, ಕಥನಂ, ಯಾತ್ರ, ಖಿಲಾಡಿ ಹಾಗೂ ಪುಷ್ಪಾ ಹೀಗೆ ಕೆಲವೊಂದು ಸಿನೆಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ.

Previous articleಪೂರಿ ಜಗನ್ನಾಥ್ ನಿರ್ದೇಶನದ ಬಹುನಿರೀಕ್ಷಿತ ಜೆಜಿಎಂ ಸಿನೆಮಾ ಶೂಟಿಂಗ್ ಆರಂಭ
Next articleಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಹುಟ್ಟುಹಬ್ಬದಲ್ಲಿ ಭಾಗಿಯಾದವರಿಗೆ ಕೋವಿಡ್ ಪಾಸಿಟೀವ್…!