Uncategorized

ತುಳಸಿ ಪ್ರಸಾದ್ ಬಾಯಿಗೆ ಬಂದಹಾಗೆ ಬಯ್ಯುವ ತನಕ ಬಕ್ರಾ ಮಾಡಿದ RJ ಸುನಿಲ್! ಹಳೆ ವಿಡಿಯೋ, ಆದರು ಎಂಜಾಯ್ ಮಾಡಿ

ತುಳಸಿ ಪ್ರಸಾದ್ ಯಾರಿಗೆ ಗೊತ್ತಿಲ್ಲ ಹೇಳಿ! ಕಳೆದ ವರ್ಷ ಕನ್ನಡದದಲ್ಲಿ ತಮ್ಮ ಹಾಡಿನ ವಿಡಿಯೋಗಳ ಮೂಲಕ ಸಕತ್ ವೈ#ರಲ್ ಆಗಿದ್ದ ತುಳಸಿ ಪ್ರಸಾದ್. ಮೂಲತಃ ಹಾಸನ ಜಿಲ್ಲೆಯ ತುಳಸಿ ಪ್ರಸಾದ್, ತನ್ನ ವಿದ್ಯಾಭ್ಯಾಸ ಮುಗಿಸಿ ಫೇಸ್ಬುಕ್ ನಲ್ಲಿ ಹಾಡಲು ಶುರು ಮಾಡಿದ್ದಾನೆ! ಈಗ ಅವನ ಬಹಳಷ್ಟು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಮ್ಮ ತುಳಸಿ ಪ್ರಸಾದ್ ಅವರನ್ನು ಖ್ಯಾತ RJ ಆದ RJ ಸುನಿಲ್ ಅವರು ತಮ್ಮ FM ಪ್ರೋಗ್ರಾಮ್ ನಲ್ಲಿ ಕಾಲ್ ಮಾಡಿ ಬಕ್ರ ಮಾಡಿದ್ದಾರೆ! ಈ ವಿಡಿಯೋ ನೋಡಿದ್ರೆ ಸಕತ್ ನಗ್ತೀರಾ! ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ
ಹೌದು! RJ ಸುನಿಲ್ ಅವರು ತುಳಸಿ ಪ್ರಸಾದ್ ಅವರಿಗೆ ಬಕ್ರಾ ಮಾಡಲು ಕರೆ ಮಾಡಿ ಏನಂತ ಹೇಳಿದ್ದಾರೆ ಗೊತ್ತಾ! ಇದಕ್ಕೆ ತುಳಸಿ ಪ್ರಸಾದ್ ಅವರ ಉತ್ತರ ಏನಿತ್ತು ಗೊತ್ತಾ! ಇವರಿಬ್ಬರ ಫೋನ್ ಸಂಭಾಷಣೆಯನ್ನು ನೀವು ಕೇಳಲೇಬೇಕು! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ಶೇರ್ ಮಾಡಿ
ತುಳಸಿ ಪ್ರಸಾದ್ ಯಾರಿಗೆ ಗೊತ್ತಿಲ್ಲ ಹೇಳಿ! ಕಳೆದ ವರ್ಷ ಕನ್ನಡದದಲ್ಲಿ ತಮ್ಮ ಹಾಡಿನ ವಿಡಿಯೋಗಳ ಮೂಲಕ ಸಕತ್ ವೈರಲ್ ಆಗಿದ್ದ ತುಳಸಿ ಪ್ರಸಾದ್. ಮೂಲತಃ ಹಾಸನ ಜಿಲ್ಲೆಯ ತುಳಸಿ ಪ್ರಸಾದ್, ತನ್ನ ವಿದ್ಯಾಭ್ಯಾಸ ಮುಗಿಸಿ ಫೇಸ್ಬುಕ್ ನಲ್ಲಿ ಹಾಡಲು ಶುರು ಮಾಡಿದ್ದಾನೆ! ಈಗ ಅವನ ಬಹಳಷ್ಟು ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗ ಸುಮಾರು ಒಂದು ವರ್ಷದ ನಂತರ ತುಳಸಿ ಪ್ರಸಾದ್ ಮತ್ತೆ ಹಾವಳಿ ಕೊಡಲು ಸೋಶಿಯಲ್ ಮೀಡಿಯಾದಲ್ಲಿ ಬಂದು ಒಂದು ಹೊಸ ಹಾಡನ್ನು ಹಾಡಿದ್ದಾನೆ! ಸದ್ಯ ಈತನ ಹೊಸ ವಿಡಿಯೋ ನೋಡಿ ಜನರು ಬಿದ್ದು ಬಿದ್ದು ನಗುತ ಇದ್ದಾರೆ!
ಮದುವೆ ಎನ್ನುವುದು ಸ್ವರ್ಗದಲ್ಲಿ ನಡೆದಿರುತ್ತೆ ಅಂತಾರೆ, ತಿಳಿದವರು ಹಾಗೆಯೇ ನಮ್ಮ ಜೀವನದಲ್ಲಿ ಬರುವ ಬಾಳ ಸಂಗಾತಿ, ನಮಗೆ ಮೊದಲು ಯಾರು! ಎಂದು ತಿಳಿದಿರುವುದಿಲ್ಲ. ಅದು ಕಾಲಕ್ರಮೇಣ ನಾವು ಬೆಳೆಯುವ ಜಾಗ ಬೆರೆಯುವ ಜನ ಮತ್ತು ಸಮಯ ಸಂದರ್ಭಗಳಿಗೆ ಅನುಸಾರವಾಗಿ ತಿಳಿಯುತ್ತಾ ಹೋಗುತ್ತದೆ. ಹಾಗೆಯೇ ಝೀ ಕನ್ನಡದಲ್ಲಿ ಟಿವಿ ಚಾನಲ್ ಒಂದರ ಕಾಮಿಡಿ ಕಿಲಾಡಿಗಳು ಎನ್ನುವ ಒಂದು ಪ್ರೋಗ್ರಾಮ್ ನಲ್ಲಿ ಕಾಮಿಡಿ ನಟನೆ ಮಾಡುವ ಎರಡು ಜೀವಿಗಳು ಒಂದಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಹಾಸ್ಯ ರಿಯಾಲಿಟಿ ಶೋನಲ್ಲಿ ಬರುತ್ತಿದ್ದ ಜೋಡಿ ಆದ ದಿವ್ಯ ಮತ್ತು ಗೋವಿಂದ ಗೌಡ ಅವರು ಮದುವೆ ಆಗುತ್ತಿದ್ದಾರೆ. ಇವರ ಹಾಸ್ಯದಿಂದ ಇವರಿಬ್ಬರು ಕರ್ನಾಟಕದ ಮನೆ ಮಾತಾಗಿದ್ದರು. .ಸಿನಿಮಾರಂಗ ಸೆಲೆಬ್ರಿಟಿಗಳು ಮತ್ತು ಧಾರವಾಹಿಗಳಲ್ಲಿ ನಟಿಸುವ ನಟರು ಹಾಗೂ ನಟಿಯರು ಪ್ರೀತಿಸಿ ಮದುವೆಯಾಗುವುದು ಸರ್ವೇ ಸಾಮಾನ್ಯ ಅದರಲ್ಲಿ ಇತ್ತೀಚಿಗಷ್ಟೇ ಜೀ ಕನ್ನಡ ಟಿವಿ ಚಾನಲ್ ಒಂದರ ಕಾಮಿಡಿ ಕಿಲಾಡಿಗಳು ಮೊದಲ ಸೀಸನ್ ನಲ್ಲಿ ಕಾಣಿಸಿಕೊಂಡ ಇಬ್ಬರು ಜೋಡಿಗಳು ಇಂದು ಒಂದಾಗಿದ್ದಾರೆ, ಅವರೇ ನಮ್ಮ ಗೋವಿಂದ ಗೌಡ ಮತ್ತು ದಿವ್ಯ ಹಸೆಮಣೆ ಏರುತ್ತಿದ್ದಾರೆ. ತಮ್ಮ ಪ್ರೀತಿ ವಿಚಾರವನ್ನು ಮತ್ತು ತಾವಿಬ್ಬರೂ ಮದುವೆಯಾಗುತ್ತಿರುವ ಸುದ್ದಿಯನ್ನು ಗೋವಿಂದೇಗೌಡ ಅವರು ಕನ್ನಡ ಫಿಲ್ಮಿಬೀಟ್ ನಲ್ಲಿ ತೆರೆದಿಟ್ಟಿದ್ದಾರೆ. ಇನ್ನು ಅವರ ನಿಶ್ಚಿತಾರ್ಥ ಇದೇ ತಿಂಗಳ 27ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ ಈ ಜೋಡಿ ತುಂಬಾ ದಿನಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದು ಮನೆಯವರನ್ನೆಲ್ಲಾ ಮೆಚ್ಚಿಸಿ ಇಂದು ಮದುವೆ ಆಗುವ ಸಮಯಕ್ಕೆ ತೆರಳಿದ್ದಾರೆ.

Trending

To Top