(video)ಟ್ರೈನ್ ಡ್ರೈವರ್ ಜನರನ್ನ ನೋಡಿದ್ರೂ ಗುದ್ದಿಕೊಂಡೆ ಹೋಗುತ್ತಾನೆ ಹೊರತು ಟ್ರೈನ್ ನಿಲ್ಲಿಸೋದಿಲ್ಲ ಯಾಕೆ ಗೊತ್ತಾ?

train
train

ಟ್ರೈನ್ ಇದು ಸರಕು ಮತ್ತು ಜನಗಳ ಸಾಗಾಣಿಕೆ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೂ ಸಾಗಾಣಿಕೆ ಯಲ್ಲಿ ಟ್ರೈನ್ ದೇಶದ ಅವಿಭಾಜ್ಯ ಅಂಗವೇ ಆಗಿದೆ. ಟ್ರೈನ್ ಎಂದರೆ ಇನ್ನೂ ಮಕ್ಕಳಿಗಂತೂ ಅಚ್ಚು ಮೆಚ್ಚು ಮತ್ತು ಟ್ರೈನ್ ನ ಆಟದ ಸಾಮಾನುಗಳನ್ನು ಇಟ್ಟುಕೊಂಡು ಆಡುವುದುಂಟು. (video)ಟ್ರೈನ್ ಡ್ರೈವರ್ ಜನರನ್ನ ನೋಡಿದ್ರೂ ಗುದ್ದಿಕೊಂಡೆ ಹೋಗುತ್ತಾನೆ ಹೊರತು ಟ್ರೈನ್ ನಿಲ್ಲಿಸೋದಿಲ್ಲ ಯಾಕೆ ಗೊತ್ತಾ?
ಈ ಕೆಳಗಿನ ವಿಡಿಯೋ ನೋಡಿ

ಅದೇ ಟ್ರೈನ್ ನ ಅಪಘಾತದಲ್ಲಿ ಎಷ್ಟೋ ಜನ ಮತ್ತು ಪ್ರಾಣಿಗಳು ಸಾವಿಗೀಡಾಗಿರುವ ನಾವು ಸರ್ವೇ ಸಾಮಾನ್ಯವಾಗಿ ಕೇಳಿರುತ್ತೇವೆ ಅಲ್ಲವೇ? ನಾವೆಲ್ಲ ಅಂದುಕೊಳ್ಳಬಹುದು ಟ್ರೈನ್ ಬರುತ್ತಿರುವಾಗ ಸಾಮಾನ್ಯವಾಗಿ ಜನ ತಿಳಿದೆಯೋ ಅಥವ ತಿಳಿದೋ ಟ್ರೈನ್ ದುರಂತಕ್ಕೆ ಒಳಗಾಗುತ್ತಾರೆ.
ಆದರೆ ಟ್ರೈನ್ ಡ್ರೈವರ್ ಮಾತ್ರ ಯಾಕೆ ಬ್ರೇಕ್ ಆಕೀ ಆ ಅಪಘಾತಕ್ಕೆ ಇಡಾಗುತಿರುವ ವ್ಯಕ್ತಿ ಯನ್ನು ಉಳಿಸಬಾರದೆಂದು ಅಲ್ಲವೇ.

ಟ್ರೈನ್ ನಲ್ಲಿ ಸಾಮಾನ್ಯವಾಗಿ 20 ರಿಂದ 30 ಬೋಗಿ ಗಳಿರುತ್ತವೆ ಆ ಬೋಗಿಗಳು ಒಂದಕ್ಕೊಂದು ಸರಪಳಿ ಯಂತೆ ಜೋಡಣೆ ಯಾಗಿರುತ್ತದೆ ಮತ್ತು ಆ ಬೋಗಿಗಳಲ್ಲಿ ಸಾವಿರಾರು ಜನ ಪ್ರಯಾಣ ಮಾಡುತ್ತಿರುತ್ತಾರೆ.

ಟ್ರೈನ್ ನಲ್ಲಿ ಒಂದು ಎಮರ್ಜೆನ್ಸಿ ಬ್ರೇಕ್ ಅಂತ ಇರುತ್ತದೆ ಆ ಬ್ರೇಕ್ ಅಪ್ಲೈ ಮಾಡಬೇಕಾದ್ರೆ ಸರಿ ಸುಮಾರು 850 mr ದೂರ ಇರಬೇಕು. ಮತ್ತು ಆ 850mr ದೂರದಿಂದ ಯಾವುದೇ ಪ್ರಾಣಿ ಅಥವ ವ್ಯಕ್ತಿ ಕಾಣುವುದಿಲ್ಲ.

ಕಾಣದೆ ಹೋದರೆ ಏನಂತೆ ಅತ್ತಿರ ಬಂದಾಗ ಬ್ರೇಕ್ ಅಪ್ಲೈ ಮಾಡಬಹುದು ಎಂದು ನೀವು ಕೇಳಬಹುದು ಆದರೆ ಅತ್ತೀರ ಬಂದಾಗ ಬ್ರೇಕ್ ಅಪ್ಲೈ ಮಾಡುವುದರಿಂದ ಬೋಗಿ ಗಳು ಒಂದಕ್ಕೊಂದು ಡಿಕ್ಕಿ ಒಡೆದು ಛಿದ್ರ ವಾಗುವ ಸಂಬವ ಇರುತ್ತದೆ. ಮತ್ತು ಒಂದು ವ್ಯಕ್ತಿಯ ಪ್ರಾಣ ಉಳಿಸಲು ಹೋಗಿ ನೂರಾರು ಜನರ ಪ್ರಾಣ ತೆಗೆಯುವ ಸಂದರ್ಭ ಬರುತ್ತದೆ ಎಂದು ಟ್ರೈನ್ ಸಡ್ಡನ್ ಬ್ರೇಕ್ ಅಪ್ಲೈ ಮಾಡುವುದಿಲ್ಲ.

Previous article(video)ಮಂಗಳ ಮುಖಿಯರು ಶವಯಾತ್ರೆ ಯಾಕೆ ರಹಸ್ಯವಾಗಿರುತ್ತೆ ಗೊತ್ತಾ? ಬೆಚ್ಚಿ ಬೀಳುವ ಸತ್ಯ!
Next article(video)ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ಸಿಡಿದೆದ್ದಿದ್ದು ಯಾಕೆ! ಈ ವಿಡಿಯೋ ನೋಡಿ