News

ಆತ್ಮಹತ್ಯೆ ಮಾಡಿಕೊಂಡ ಟಾಪ್ ನಟ! ಆತನ ಹೆಂಡತಿ ಮಾಡಿದ್ದೇನು ಗೊತ್ತ?

uday-kiran

ನವ ಯುವ ನಟ ಉದಯ್ ಕಿರಣ್ ಅವರು ಸೆನ್ಸೇಷನ್ ಅವರ ಮೊದಲ ಚಿತ್ರ ಎಲ್ಲಿಲ್ಲದ ಗೆಲುವು ತಂದುಕೊಟ್ಟಿದ್ದ ಆದರೆ ಜನವರಿ 5 2014 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟ ಈ ನವ ಯುವ ನಟ ಕಿರಣ್ ಕಾರಣಗಳು ಏನು ಗೊತ್ತಾ ಮುಂದೆ ಓದಿ ನಿಮಗೆ ಗೊತ್ತಾಗುತ್ತೆ.ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ಕಿರಣ್ ಅವರ ಮೊದಲ ಮೂರು ಚಿತ್ರಗಳು ಸೂಪರ್ ಹಿಟ್ ಆದವು ದಕ್ಷಿಣ ಭಾರತದಲ್ಲಿ ಎಲ್ಲರ ಮನ ಮನೆಯ ಆಕರ್ಷಣೆ ನಟ ಇವರಾದರೂ ಇವರ ಮೇಲೆ ಎಲ್ಲರ ಕಣ್ಣು ಬಿತ್ತು, ಆ ಸಮಯದಲ್ಲಿ ನಮ್ಮ ನಟ ಚಿರಂಜೀವಿಯ ಅವರು ತಮ್ಮ ಮಗಳನ್ನು ಉದಯ ಅಂದರೆ ಉದಯ್ ಕಿರಣ್ ಕೊಡಲು ಮುಂದಾದರು ಆದರೆ ಕೆಲವು ದಿನಗಳ ನಂತರ ಎರಡು ಮನೆಯವರು ಮದುವೆಯನ್ನು ನಿರಾಕರಿಸಿದರು ಕಾರಣ ಯಾರಿಗೂ ಗೊತ್ತಾಗಲಿಲ್ಲ…
ತದನಂತರ ಉದಯ ಕಿರಣ್ ಅವರಿಗೆ ಅವಕಾಶಗಳು ಕಡಿಮೆಯಾಗುತ್ತ ಬಂದವು ಕಿರಣ್ ಜೊತೆ ಸಿನಿಮಾ ಮಾಡಬಾರದು ಎಂದು ಒತ್ತಾಯ ಬರುತ್ತಿದೆ ಎಂದು ಕೆಲವರು ಓಪನ್ ಆಗಿ ಹೇಳಿದರು ಸಿನಿಮಾ ಅವಕಾಶ ಇಲ್ಲದಂತಾಯ್ತು ಆಗ ಅವರ ಪಾಲಿಗೆ ನೆರವಾದವರು ವಿಷಿತ ಎನ್ನುವ ಹೆಣ್ಣು ಮಗಳು ಅವರು ಅವರನ್ನು ಇಷ್ಟಪಟ್ಟು ಮದುವೆಯಾದರು. ಮದುವೆಯಾದ ಒಂದೇ ವರ್ಷಕ್ಕೆ ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದರು ಕಾರಣ ಏನು ಗೊತ್ತಾ ಸಿನಿಮಾ ಹುಚ್ಚು ನಿಂದ ನಾನು ಇಂಡಸ್ಟ್ರಿಗೆ ಬಂದೆ ಆದರೆ ನನ್ನನ್ನು ಎಲ್ಲರೂ ಕಾಮಿಡಿ ಪ್ಲೀಸ್ ಅಂತೆ ಮಾಡಿಕೊಂಡರು ಎಲ್ಲಿ ಮರೆಯಾದೆ ಸಿಗದಂತೆ ಮಾಡಿದರು ನನ್ನ ಸಾವಿಗೆ ಮುಖ್ಯ ಕಾರಣ.ನವ ಯುವ ನಟ ಉದಯ್ ಕಿರಣ್ ಅವರು ಸೆನ್ಸೇಷನ್ ಅವರ ಮೊದಲ ಚಿತ್ರ ಎಲ್ಲಿಲ್ಲದ ಗೆಲುವು ತಂದುಕೊಟ್ಟಿದ್ದ ಆದರೆ ಜನವರಿ 5 2014 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟ ಈ ನವ ಯುವ ನಟ ಕಿರಣ್ ಕಾರಣಗಳು ಏನು ಗೊತ್ತಾ ಮುಂದೆ ಓದಿ ನಿಮಗೆ ಗೊತ್ತಾಗುತ್ತೆ.ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ಕಿರಣ್ ಅವರ ಮೊದಲ ಮೂರು ಚಿತ್ರಗಳು ಸೂಪರ್ ಹಿಟ್ ಆದವು ದಕ್ಷಿಣ ಭಾರತದಲ್ಲಿ ಎಲ್ಲರ ಮನ ಮನೆಯ ಆಕರ್ಷಣೆ ನಟ ಇವರಾದರೂ ಇವರ ಮೇಲೆ ಎಲ್ಲರ ಕಣ್ಣು ಬಿತ್ತು, ಆ ಸಮಯದಲ್ಲಿ ನಮ್ಮ ನಟ ಚಿರಂಜೀವಿಯ ಅವರು ತಮ್ಮ ಮಗಳನ್ನು ಉದಯ ಅಂದರೆ ಉದಯ್ ಕಿರಣ್ ಕೊಡಲು ಮುಂದಾದರು ಆದರೆ ಕೆಲವು ದಿನಗಳ ನಂತರ ಎರಡು ಮನೆಯವರು ಮದುವೆಯನ್ನು ನಿರಾಕರಿಸಿದರು ಕಾರಣ ಯಾರಿಗೂ ಗೊತ್ತಾಗಲಿಲ್ಲ…
ತದನಂತರ ಉದಯ ಕಿರಣ್ ಅವರಿಗೆ ಅವಕಾಶಗಳು ಕಡಿಮೆಯಾಗುತ್ತ ಬಂದವು ಕಿರಣ್ ಜೊತೆ ಸಿನಿಮಾ ಮಾಡಬಾರದು ಎಂದು ಒತ್ತಾಯ ಬರುತ್ತಿದೆ ಎಂದು ಕೆಲವರು ಓಪನ್ ಆಗಿ ಹೇಳಿದರು ಸಿನಿಮಾ ಅವಕಾಶ ಇಲ್ಲದಂತಾಯ್ತು ಆಗ ಅವರ ಪಾಲಿಗೆ ನೆರವಾದವರು ವಿಷಿತ ಎನ್ನುವ ಹೆಣ್ಣು ಮಗಳು ಅವರು ಅವರನ್ನು ಇಷ್ಟಪಟ್ಟು ಮದುವೆಯಾದರು. ಮದುವೆಯಾದ ಒಂದೇ ವರ್ಷಕ್ಕೆ ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದರು ಕಾರಣ ಏನು ಗೊತ್ತಾ ಸಿನಿಮಾ ಹುಚ್ಚು ನಿಂದ ನಾನು ಇಂಡಸ್ಟ್ರಿಗೆ ಬಂದೆ ಆದರೆ ನನ್ನನ್ನು ಎಲ್ಲರೂ ಕಾಮಿಡಿ ಪ್ಲೀಸ್ ಅಂತೆ ಮಾಡಿಕೊಂಡರು ಎಲ್ಲಿ ಮರೆಯಾದೆ ಸಿಗದಂತೆ ಮಾಡಿದರು ನನ್ನ ಸಾವಿಗೆ ಮುಖ್ಯ ಕಾರಣ.

Trending

To Top