ಕೊಂಚ ಕೊಂಚ ಹಾಟ್ ಡೋಸ್ ಏರಿಸುತ್ತಿರುವ ನಭಾ, ಪ್ಯಾಂಟ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ನಭಾ ನಟೇಶ್….!

ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಭಾ ನಟೇಶ್ ತಮ್ಮದೇ ಆದ ಪ್ರತ್ಯೇಕ ಖ್ಯಾತಿಯನ್ನು ಸಂಪಾದಿಸಿಕೊಂಡರು. ಬಳಿಕ ನನ್ನು ದೋಚುಕುಂದುವತಿ ಎಂಬ ತೆಲುಗು ಸಿನೆಮಾದಲ್ಲಿ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡ ಬಳಿಕ ಈಕೆ ತೆಲುಗು ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಬೆಳೆಸಿಕೊಂಡರು. ತೆಲುಗಿನಲ್ಲಿ ಸೂಪರ್‍ ಹಿಟ್ ಹೊಡೆದ ರಾಮ್ ಪೋತುನೇನಿ ಅಭಿನಯದ ಇಸ್ಮಾರ್ಟ್ ಶಂಕರ್‍ ಸಿನೆಮಾದಲ್ಲಿ ನಾಯಕಿಯಾಗಿ ದೊಡ್ಡ ಫೇಮ್ ದಕ್ಕಿಸಿಕೊಂಡ ನಟಿ ನಭಾ ನಟೇಶ್ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೋಟೆಸ್ಟ್ ಪೊಟೊಸ್ ವೈರಲ್ ಆಗುತ್ತಿವೆ.

ನಭಾ ನಟೇಶ್ ಹಾಟ್ ಸೆನ್ಷೇಷನ್ ಎಂತಲೇ ಕರೆಯಲಾಗುತ್ತದೆ. ಅನೇಕ ಯುವಕರ ಕ್ರಷ್ ಆಗಿದ್ದಾರೆ. ಬಳಕುವಂತಹ ದೇಹದ ಸೌಂದರ್ಯ ಹೊಂದಿರುವ ಈಕೆ ಯಂಗ್ ನಟರ ಜೊತೆಗೆ ಅನೇಕ ಸಿನೆಮಾಗಳಲ್ಲಿ ಗ್ಲಾಮರ್‍ ರೋಲ್ ಗಳ ಮೂಲಕ ಕೆರಿಯರ್‍ ಸಾಗಿಸುತ್ತಿದ್ದಾರೆ. ಆಕೆ ಕೊನೆಯದಾಗಿ ಯಂಗ್ ನಟ ನಿತಿನ್ ಜೊತೆಗೆ ಮಾಸ್ಟ್ರೋ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಿತ್ತು. ಈ ಸಿನೆಮಾದಲ್ಲಿ ಸಂಪೂರ್ಣವಾಗಿ ಶಾರ್ಟ್ ಡ್ರೆಸ್ ಗಳ ಮೂಲಕವೇ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ಸ್ಟೈಲಿಷ್ ಆಗಿ ಗ್ಲಾಮರ್‍ ಶೋ ಮಾಡುತ್ತಾ, ಅದ್ಬುತವಾದ ನಟನೆಯೊಂದಿಗೆ ಎಲ್ಲರನ್ನೂ ರಂಜಿಸಿದ್ದರು. ಅದರಲ್ಲೂ ಆಕೆ ಇ ಸ್ಮಾರ್ಟ್ ಶಂಕರ್‍ ಸಿನೆಮಾದ ಬಳಿಕ ದೊಡ್ಡ ಸಕ್ಸಸ್ ಕಂಡುಕೊಂಡ ಈಕೆಗೆ ಮತ್ತೊಂದು ಬಿಗ್ ಬ್ರೇಕ್ ಸಿನೆಮಾ ಸಿಗಬೇಕಿದೆ.

ನಟಿ ನಭಾ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಸೋಷಿಯಲ್ ಮಿಡಿಯಾದಲ್ಲಿ ಸೈಲೆಂಟ್ ಆಗಿರುವ ಈಕೆ ಇದೀಗ ಬ್ಯಾಕ್ ಟು ಬ್ಯಾಕ್   ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಶಾರ್ಟ್ ಡ್ರೆಸ್ ಗಳನ್ನು ಧರಿಸಿ ಗ್ಲಾಮರಸ್ ಟ್ರೀಟ್ ನೀಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಾಟ್ ಥೈಸ್ ಶೋ ಮಾಡುತ್ತಾ ಹಾಟ್ ಟ್ರೀಟ್ ನೀಡಿದ್ದಾರೆ. ಪ್ಯಾಂಟ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟಿದ್ದಾರೆ. ಥೈಸ್ ಶೋ ಈ ಮಾದರಿಯಲ್ಲೂ ಶೋ ಮಾಡಬಹುದು ಎಂಬುದನ್ನು ನಭಾ ತೋರಿಸಿಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಮೈಂಡ್ ಬ್ಲೋಯಿಂಗ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಎಲ್ಲಾ ಕಡೆ ವೈರಲ್ ಆಗುತ್ತಿವೆ. ಇನ್ನೂ ಕ್ರಿಸ್ ಮಸ್ ಸೆಲೆಬ್ರೇಷನ್ ಅಂಗವಾಗಿ ನಭಾ ಈ ಪೊಟೋಗಳನ್ನು ಹಂಚಿಕೊಂಡಿದ್ದು, ಇದನ್ನು ಆಕೆಯೇ ತಿಳಿಸಿದ್ದಾರೆ.

ಇನ್ನೂ ತೆಲುಗು ಸಿನಿರಂಗದ ಯಂಗ್ ಬ್ಯೂಟಿಗಳಲ್ಲಿ ನಭಾ ನಟೇಶ್ ಸಹ ಒಬ್ಬರಾಗಿದ್ದಾರೆ. ಎಲ್ಲರನ್ನೂ ಸೆಳೆಯುವಂತಹ ದೇಹದ ಮೈಮಾಟ ಹೊಂದಿದ್ದಾರೆ. ಆಕೆ ಸೊಂಟದ ಮೈಮಾಟದ ಮೂಲಕ ಅನೇಕ ಯುವಕರಿಗೆ ನಿದ್ದೆಯಿಲ್ಲದೆ ಮಾಡುತ್ತಿರುತ್ತಾರೆ. ಸದ್ಯ ಆಕೆ ಬಿಗ್ ಬ್ರೇಕ್ ಸಿನೆಮಾಗಾಗಿ ಕಾಯುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪೊಟೋಶೂಟ್ಸ್ ಮೂಲಕ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

Previous articleಸಿನಿರಂಗದಲ್ಲಿ ನನ್ನ ಕೆರಿಯರ್ ಆಗ ಮುಗಿತೂ ಎಂದುಕೊಂಡಿದ್ದೆ ಎಂದ ಮಿಲ್ಕಿ ಬ್ಯೂಟಿ ತಮನ್ನಾ….!
Next articleಹದಿಹರೆಯದ ಹುಡುಗಿಯಂತೆ ಪೋಸ್ ಕೊಟ್ಟ ಸೀನಿಯರ ಬ್ಯೂಟಿ ತ್ರಿಷಾ, ಲೇಟೆಸ್ಟ್ ಪೊಟೋಸ್ ವೈರಲ್…..!