ಜಿರೋ ಸೈಜ್ ಸೊಂಟದ ಸೌಂದರ್ಯ ಶೋ ಮಾಡಿದ ಬ್ಯೂಟಿ, ವೈರಲ್ ಆದ ಹಾಟ್ ಬ್ಯೂಟಿ ಅನನ್ಯಾ ಪೊಟೋಸ್….!

ಇತ್ತೀಚಿಗೆ ನಟಿಯರು ಅವಕಾಶಗಳನ್ನು ಪಡೆದುಕೊಳ್ಳಲು ಹಾಗೂ ಸೋಷಿಯಲ್ ಮಿಡಿಯಾವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿರುತ್ತಾರೆ, ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ಸಂಪಾದನೆ ಮಾಡಲು ಸಹ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ಅನನ್ಯಾ ನಾಗಳ್ಳ ಸಹ ಗ್ಲಾಮರ್‍ ಶೋ ಮಾಡಲು ಇದ್ದಂತಹ ಎಲ್ಲಾ ಅಡ್ಡಿಗಳು ತೊಡೆದು ಹಾಕಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಕೆಲವು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದಾರೆ.

ನಟಿ ಅನನ್ಯಾ ನಾಗಳ್ಳ ವಕೀಲ್ ಸಾಬ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡರು. ಈ ಸಿನೆಮಾದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಅನನ್ಯಾ ಇದೀಗ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಟ್ರೆಂಡಿ ವೇರ್‍ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಸೈಡ್ ಆಂಗಲ್ ನಲ್ಲಿ ಸೊಂಟದ ಸೌಂದರ್ಯ ತೋರಿಸಿದ್ದಾರೆ. ಜೊತೆಗೆ ಬ್ಯಾಕ್ ಸೌಂದರ್ಯ ಸಹ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಪ್ರಂಟ್ ಪೋಸ್ ನಲ್ಲಿ ವಿರಹ ವೇದನೆಯನ್ನು ಅನುಭವಿಸುವಂತೆ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಮತ್ತೊಂದು ಪೊಟೋದಲ್ಲಿ ಸೋಫಾದಲ್ಲಿ ಕುಳಿತು ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿವೆ. ಫ್ರಂಟ್, ಬ್ಯಾಕ್ ಸೌಂದರ್ಯದೊಂದಿಗೆ ತನ್ನ ಫ್ಯಾನ್ ಫಾಲೋಯಿಂಗ್ ಸಹ ಏರಿಸಿಕೊಂಡಿದ್ದಾರೆ.

ಈ ಹಿಂದೆ ನಟಿ ಅನನ್ಯಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದರೂ ಸಹ ಅಷ್ಟೊಂದು ಓವರ್‍ ಆಗಿ ಗ್ಲಾಮರ್‍ ಶೋ ಮಾಡಿಲ್ಲ. ಆದರೆ ವಕೀಲ್ ಸಾಭ್ ಸಿನೆಮಾದ ಕ್ರೇಜ್ ದಕ್ಕಿದ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಯಂತಹ ಸೊಂಟದಂತೆ ನಟಿ ಅನನ್ಯಾ ಸೊಂಟ ಸಹ ಇದೆ ಎಂದು ಹೇಳಲಾಗುತ್ತಿದೆ. ಆಕೆಯ ಸೊಂಟದ ಸೌಂದರ್ಯಕ್ಕೆ ಅನೇಕರು ಯುವಕರು ಫಿದಾ ಆಗಿದ್ದಾರೆ. ಅಷ್ಟೊಂದು ಮಟ್ಟಿಗೆ ಅನನ್ಯಾ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ತನ್ನ ಕಡೆ ಎಲ್ಲರನ್ನೂ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಮುಗ್ದ ನಟನೆಯೊಂದಿಗೆ ಅನನ್ಯಾ ನಾಗಳ್ಳ ತನ್ನ ಕೆರಿಯರ್‍ ಅನ್ನು ಸಾಗಿಸುತ್ತಿದ್ದಾರೆ. ತೆಲುಗು ನಟಿಯಾದ ಕಾರಣ ಎಲ್ಲ ತೆಲುಗು ನಟಿಯರಂತೆ ಆಕೆ ಸಹ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆಗೆ ದೊಡ್ಡ ಅವಕಾಶಗಳು ಬರದೇ ಇದ್ದರೂ ಸಹ ಸಣ್ಣ ಪುಟ್ಟ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮೊದಲಿಗೆ ಸಾಫ್ಟವೇರ್‍ ಉದ್ಯೋಗಿನಿಯಾದ ಅನನ್ಯಾ ನಟಿಯಾಗಬೇಕೆಂಬ ಹಂಬಲದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

Previous articleಡಿಜೆ ಟಿಲ್ಲು-2 ಸಿನೆಮಾದಲ್ಲಿ ನಟಿಯಾಗಿ ಆಕೆಯೇ ಬೇಕಂತೆ, ನಟ ಸಿದ್ದು ಸಹ ಆ ನಟಿಯನ್ನೆ ಆಯ್ಕೆ ಮಾಡಿ ಎಂದಿದ್ದಾರಂತೆ…!
Next articleಸೋಷಿಯಲ್ ಮಿಡಿಯಾ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಜಾನ್ವಿ, ಅವರು ನೋಡಿದ್ರೆ ಸಾಕು ನನ್ನ ಸಿನೆಮಾ ಹಿಟ್ ಆಗುತ್ತಿತ್ತು ಎಂದ್ರು…!