ತಿರುಪತಿ ತಿಮ್ಮಪ್ಪನ ವೆಂಕಟೇಶ್ವರ ಸ್ವಾಮಿ ದೇವಾಲಯ ನಿಗೂಢ ರಹಸ್ಯಗಳು
ಈ ಕೆಳಗಿನ ವಿಡಿಯೋ ನೋಡಿ
ತಿರುಪತಿ ತಿಮ್ಮಪ್ಪ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ತಿರುಪತಿ ತಿಮ್ಮಪ್ಪ ಎಲ್ಲರ ಬಯಕೆಗಳನ್ನು ಈಡೇರಿಸುವ ಧೈವ…
ದೇಶ ವಿದೇಶ ಗಳಿಂದ ಕೋಟ್ಯಂತರ ಜನ ನೋಡಲು ಬರುತ್ತಾರೆ.ಅಷ್ಟು ಕೋಟ್ಯಂತರ ದೇಶ ವಿದೇಶ ಗಳಿಂದ ತಿಮ್ಮಪ್ಪ ನನ್ನು ಜನ ಸುಮ್ಮನೆ ನೋಡಲು ಬರುತ್ತಾರಾ??
ಅದರ ಅರ್ಥ ಅಲ್ಲೇನೋ ವಿಸ್ಮಯ ವೀದೆ ಚಮತ್ಕಾರಿ ಶಕ್ತಿ ಇದೆ ಅಂತ ಅಲ್ವಾ ಆಗಿದ್ರೆ ಆ ವಿಸ್ಮಯ ಏನು ಅಂತ ತಿಲ್ಕೊಳನ ಮುಂದೆ ಓದಿ.
ದೇವಸ್ತಾನದ ಪ್ರಾರಂಭ ಮಹಾದ್ವಾರದ ಬಲಗಡೆ ತೆರೆಯ ಮೇಲೆ ಅನಂತ ಆಳ್ವಾರ್ ಒಡೆದ ಗಾಯವಿದೆ ಆ ಗಡ್ಡದ ಗಾಯದಿಂದ ರಕ್ತ ಬರುತ್ತಿದ್ದ ಕಾರಣದಿಂದ ಗಂಧವನ್ನು ಲೇಪಿಸುವುದರ ಮೂಲಕ ತಿಮ್ಮಪ್ಪನ ಗದ್ದಕ್ಕೆ ಗಂಧ ಇಡುವ ಸಂಪ್ರದಾಯ ಬಂದಿದೆ. ತಿಮ್ಮಪ್ಪನ ತಲೆಯಲ್ಲಿ ಕೂದಲಿದೇ ಆ ಕೂದಲು ಎಂದಿಗೂ ಚಕ್ಕೆ ಇಡಿಯುವುದಿಲ್ಲ ಎಂಬುದು ಸೋಜಿಗದ ವಿಚಾರ. ತಿಮ್ಮಪನ ಸನ್ನಿಧಾನ ದಿಂದ ಸುಮಾರು 23km ಅಂತರದಲ್ಲಿ ಒಂದು ಗ್ರಾಮವಿದೆ ಆ ಗ್ರಾಮದಿಂದಲೆ ತಿಮಪ್ಪನ ಅಲಂಕಾರ ವಾಗುವುದು ಮತ್ತು ಆ ಗ್ರಾಮಕ್ಕೆ ಒರಗಡೆ ಇಂದ ಬರುವ ಜನಕ್ಕೆ ಪ್ರವೇಶವಿಲ್ಲ.
ಹೊರಗಡೆ ಇಂದ ನೋಡುವ ಭಕ್ತರಿಗೆ ತಿಮ್ಮಪ್ಪನ ಮೂರ್ತಿ ಮಧ್ಯದಲ್ಲಿ ಇರುವಂತೆ ಕಾಣುತ್ತದೆ ಆದರೆ ಅದು ಬಲಭಾಗದಲ್ಲಿರುತ್ತದೆ ಎನ್ನುವವು ವಿಸ್ಮಯವೇ ಸರಿ. ಸ್ವಾಮಿಗೆ ಅಲಂಕರಿಸಿದ ಪೂಜಾ ಸಾಮಗ್ರಿಗಳು ಮತ್ತು ಅಲಂಕಾರಕ್ಕೆ ಬಳಸಿದ ಹೂಗಳನ್ನು ಇಂದೆ ನೋಡದೆ ಅದನ್ನು ನದಿಯಲ್ಲಿ ಎಸೆಯುತ್ತಾರೆ.
ತಿಮ್ಮಪ್ಪನ ಇಂದೆ ಬೆಳಗುತ್ತಿರುವ ದೀಪ ಗಳು ಎಷ್ಟು ವರ್ಷಗಳಿಂದ ಬೆಳಗುತ್ತವೆ ಎಂದು ಯಾರಿಗೂ ಗೊತ್ತಿಲ್ಲ 1800 ವರ್ಷ ದ ಇಸವಿ ಸ್ವಾಮಿಯ ಸನ್ನಿದಾನವನು ಸುಮಾರು 12 ವರ್ಷಗಳ ಕಾಲ ಮುಚ್ಚಲಾಗಿತ್ತು ಎನ್ನುವುದು ಆಶ್ಚರ್ಯಕರ ಸಂಗತಿ.ಈಗೆ ಮತ್ತಿಷ್ಟು ವಿಸ್ಮಯ ವಿಚಾರಗಳನ್ನು ವಿಡಿಯೋ ನೋಡುವ ಮುಖಾಂತರ ತಿಳಿದು ಕೊಳ್ಳಿ.
ಈ ಸುದ್ದಿ ಇಷ್ಟ ವದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
Article by : By Ravi Brahmawar
