News

(video)ದಿ ವಿಲನ್ ಚಿತ್ರದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತ! ಕನ್ನಡ Industry ರೆಕಾರ್ಡ್ ಬ್ರೇಕ್!

the-villain-collection

(video)ದಿ ವಿಲನ್ ಚಿತ್ರದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತ! ಕನ್ನಡ ಇಂದುಸ್ತ್ರಿ ರೆಕಾರ್ಡ್ ಬ್ರೇಕ್!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
https://youtu.be/pycoDRCGnfU?t=14

ದಿ ವಿಲನ್ ಚಿತ್ರ ಕಳೆದ ವಾರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಶಿವಣ್ಣ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿದ್ದಾರೆ. ಈ ಚಿತ್ರ 18 ಕ್ಕೆ ಬಿಡುಗಡೆ ಆಗಿ ಈಗ ಬಿಡುಗಡೆ ಆಗಿ ೪ ದಿನ ಆಗಿದೆ. ಬಲ್ಲ ಮೂಲಗಳ ಪ್ರಕಾರ ದಿ ವಿಲನ್ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 50 ಕೋಟಿ ರೂಪಾಯಿಗಳು.

ದಿ ವಿಲನ್ ಚಿತ್ರದ ಎರಡನೇ ದಿನದ ಕಲೆಕ್ಷನ್ ಸುಮಾರು 35 ಕೋಟಿಗಳು. ಈಗ ಮೂರನೇ ದಿನದ ಕಲೆಕ್ಷನ್ ಸುಮಾರು 45 ಕೋಟಿ ರೂಪಾಯಿಗಳು. ಇದು ಇತ್ತೀಚಿಗೆ ಬಿಡುಗಡೆ ಆದ ಕನ್ನಡ ಚಿತ್ರ ಗಳಲ್ಲಿ ಅತಿ ಹೆಚ್ಚು ಸಂಪಾದನೆ ಮಾಡಿದ ಕನ್ನಡ ಚಿತ್ರ.

ಸದ್ಯ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಕೆಲವೊಂದು ಕಡೆ ಮಿಶ್ರ ಪ್ರತಿಕ್ರೆಯೆ ಕೂಡ ಬರುತ್ತಿದೆ. ಹಾಗು ಶಿವಣ್ಣನ ಅಭಿಮಾನಿಗಳು ಕೂಡ ನಿರ್ದೇಶಕ ಪ್ರೇಮ್ ಮೇಲೆ ಗರಂ ಆಗಿದ್ದರು.

Click to comment

You must be logged in to post a comment Login

Leave a Reply

Trending

To Top