(video)ನನಗೆ ಸುದೀಪ್, ಯಶ್ ಗಿಂತ ದರ್ಶನ್ ಇಷ್ಟ ಎಂದ ರಾಗಿಣಿ! ವಿಡಿಯೋ ನೋಡಿ

(video)ನನಗೆ ಸುದೀಪ್, ಯಶ್ ಗಿಂತ ದರ್ಶನ್ ಇಷ್ಟ ಎಂದ ರಾಗಿಣಿ! ವಿಡಿಯೋ ನೋಡಿ ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ ಕನ್ನಡದ ತುಪ್ಪದ ಬೆಡಗಿ ರಾಗಿಣಿ ಅವರ ಹೊಸ ಚಿತ್ರ ದಿ ಟೆರರಿಸ್ಟ್ ಚಿತ್ರ…

Ragjni

(video)ನನಗೆ ಸುದೀಪ್, ಯಶ್ ಗಿಂತ ದರ್ಶನ್ ಇಷ್ಟ ಎಂದ ರಾಗಿಣಿ! ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ಕನ್ನಡದ ತುಪ್ಪದ ಬೆಡಗಿ ರಾಗಿಣಿ ಅವರ ಹೊಸ ಚಿತ್ರ ದಿ ಟೆರರಿಸ್ಟ್ ಚಿತ್ರ ಇದೆ ತಿಂಗಳು ೧೮ಕ್ಕೆ ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಕನ್ನಡದ ನಿರ್ದೇಶಕ PC ಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ದಿ ವಿಲನ್ ಚಿತ್ರದ ಜೊತೆ ಈ ಕನ್ನಡ ಚಿತ್ರವೂ ಕೂಡ ತೆರೆ ಕಾಣಲಿದೆ.

ಕನ್ನಡ ನಟಿ ರಾಗಿಣಿ ಅವರ ಈ ಸಂದರ್ಶನ ದಲ್ಲಿ ತಮಗೆ ಯಾವ ಕನ್ನಡ ನಟ ಅಂದ್ರೆ ಬಹಳ ಇಷ್ಟ ಎಂದು ಕೇಳಿದಾಗ ಕನ್ನಡ ನಟಿ ರಾಗಿಣಿ ಅವರು ತಮಗೆ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಹಾಗು ದರ್ಶನ್ ಎಲ್ಲರೂ ಇಷ್ಟ ಆದರೆ ದರ್ಶನ್ ಸ್ವಲ್ಪ ಜಾಸ್ತಿನೇ ಇಷ್ಟ ಎಂದು ಹೇಳಿಕೆ ನೀಡಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾ ಗಳಲ್ಲಿ ಸಕತ್ ವೈರಲ್ ಆಗಿದೆ.

ಸದ್ಯ ರಾಗಿಣಿ ಅವರು ದಿ ಟೆರರಿಸ್ಟ್ ಚಿತ್ರದ ಪ್ರಮೋಷನ್ ಅಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಟ್ರೇಲರ್ ಹಾಗು ಹಾಡುಗಳು ಬಹಳ ಕುತೂಹಲ ಮೂಡಿಸಿದೆ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟರ ಬಗ್ಗೆ, ಕನ್ನಡ ಕಿರುತೆರೆಯ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Article by: Sharath Bhat

Leave a Reply