Film News

The Lion is Back ಎನ್ನುತ್ತಾ ಬಂದ್ರು ಕೋಟಿಗೊಬ್ಬ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಚಿತ್ರದ ಮೊದಲನೇ ವೀಡಿಯೋ ಸಾಂಗ್ ಆಕಾಶಾನೇ ಅದರಿಸುವ ಬಿಡುಗಡೆ. ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

ಈಗಾಗಲೇ 3 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿರುವ ಆಕಾಶವೇ ಅದರಿಸುವ ಹಾಡು .. ಶೀಘ್ರದಲ್ಲೆ 1ಮಿಲಿಯನ್ ವೀಕ್ಷಣೆ ಗಳಿಸುವ ಸಾಧ್ಯತೆ ಹೆಚ್ಚಿದೆ.

ಸುದೀಪ್ ಮತ್ತು ಮಡೋನಾ ಸೆಬಾಸ್ಟಿನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶಿಸಿದ್ದು. ರಾಮ್ ಬಾಬು ಪ್ರೊಡಕ್ಷನ್ಸ್ ವತಿಯಲ್ಲಿ ಸೂರಪ್ಪ ಬಾಬು ನಿರ್ಮಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು , ಆಕಾಶವೇ ಅದರಿಸುವ ಹಾಡನ್ನು ವ್ಯಾಸ್ ರಾಜ್ ಸೋಸಲೇ ಹಾಡಿದ್ದಾರೆ.

Trending

To Top