Actors

ತಿರುಪತಿಯಿಂದ ನಟಿ ತಾರಾ ವಾಪಸ್ ಬಂದಿದ್ದು ಹೇಗೆ ಗೊತ್ತಾ?

ಈಗ ದೇಶಾದ್ಯಂತ ಭಾರಿ ಮಳೆಯಾಗುತ್ತಿದೆ. ಎಲ್ಲೆಡೆ ಮಳೆಯ ಅಬ್ಬರ ಜೋರಾಗಿದೆ. ಇಡೀ ದೇಶಾದ್ಯಂತ ಮಳೆಯಿಂದ ಬಹಳ ತೊಂದರೆ ಉಂಟಾಗಿದೆ. ಬೆಳೆ ನಾಶ ಆಗುವುದರ ಜೊತೆ ಜನ ಜೀವನಕ್ಕೂ ತೊಂದರೆ ಉಂಟಾಗಿದೆ. ಮಳೆಯಿಂದ ಜನರು ಬಹಳ ತೊಂದರೆ ಅನುಭವಿಸುವ ಹಾಗೆ ಆಗಿದೆ.

ಈ ವರ್ಷದ ಮಳೆಯಿಂದಾಗಿ ಹಿಂದೆಂದು ನಡೆದಿರದ ಘಟನೆಗಳು ಸಹ ನಡೆಯುತ್ತಿದೆ. ಮೈಸೂರಿನಲ್ಲಿ 4 ಕ್ಕಿಂತ ಹೆಚ್ಚು ಬಾರಿ ಚಾಮುಂಡಿ ಬೆಟ್ಟದ ಭೂಕುಸಿತ ಉಂಟಾಗಿದೆ. ಇನ್ನು ತಿರುಪತಿಯಲ್ಲಿ ಸಹ ದೇವಸ್ಥಾನಕ್ಕೆ ಜಲದಿಗ್ಬಂಧನ ಉಂಟಾಗಿದೆ. ಇದರಿಂದ ಅಲ್ಲಿನ ಜನರಿಗೆ ಬಹಳ ಸಮಸ್ಯೆ ಆಗಿದೆ.

ಪರಿಸ್ಥಿತಿ ಹೀಗಿದ್ದಾಗ, ತಿರುಪತಿ ದೇವರ ದರ್ಶನ ಪಡೆಯಲು ನಟಿ ತಾರಾ ಹೋಗಿದ್ದರು, ಅಲ್ಲಿನ ಮಳೆ ಮತ್ತು ನೀರಿಗೆ ಸಿಕ್ಕಿಹಾಕಿಕೊಂಡು ಬಹಳ ತೊಂದರೆ ಅನುಭವಿಸಿದ್ದಾರೆ. ಆ ಪರಿಸ್ಥಿತಿಯಿಂದ ಬಚಾವ್ ಆಗಿ ಬಂದಿದ್ದೆ ದೊಡ್ಡದು ಎಂದು ನಟಿ ತಾರಾ ಹೇಳಿದ್ದರು. ಅಲ್ಲಿ ನಿಜಕ್ಕೂ ನಡೆದಿದ್ದೇನು ಎನ್ನುವುದನ್ನು ಇದೀಗ ನಟಿ ತಾರಾ ಅವರು ಒಂದು ವಿಡಿಯೋದಲ್ಲಿ ತಿಳಿಸಿದ್ದಾರೆ..ನಟಿ ತಾರಾ ಹೇಳಿದ್ದೇನು ನೋಡಿ..

Trending

To Top