News

ದಿ ಟೆರರಿಸ್ಟ್ ಚಿತ್ರದ ರಿವ್ಯೂ! ಚಿತ್ರ ಅದ್ಭುತ ಗುರು! ತಪ್ಪದೆ ಪ್ರೋತ್ಸಾಹಿಸಿ ಶೇರ್ ಮಾಡಿರಿ

the-terrorist-review

ದಿ ಟೆರರಿಸ್ಟ್ ಚಿತ್ರದ ರಿವ್ಯೂ! ಚಿತ್ರ ಅದ್ಭುತ ಗುರು! ತಪ್ಪದೆ ಪ್ರೋತ್ಸಾಹಿಸಿ ಶೇರ್ ಮಾಡಿರಿ
PC ಶೇಖರ್ ನಿರ್ದೇಶನದ ಕನ್ನಡ ಚಿತ್ರ ದಿ ಟೆರರಿಸ್ಟ್ ಇಂದು ಬಿಡುಗಡೆ ಆಗಿದೆ. ಈ ಚಿತ್ರವೂ ದಿ ವಿಲನ್ ಅಂತಹ ದೊಡ್ಡ ಸಿನಿಮಾದ ಎದುರು ಬಿಡುಗಡೆ ಆಗಿ ಎಲ್ಲರ ಪ್ರಶಂಸೆ ಪಡೆಯುತ್ತಿದೆ. ದಿ ಟೆರರಿಸ್ಟ್ ಚಿತ್ರದಲ್ಲಿ ಕನ್ನಡ ನಟಿ ರಾಗಿಣಿ ದ್ವಿವೇದಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ದಿ ಟೆರರಿಸ್ಟ್ ಚಿತ್ರ ಆಕ್ಷನ್ ಜೊತೆ ಬಹಳ ಎಮೋಷನ್ಸ್ ಇರುವ ಒಂದು ಸುಂದರ ಕನ್ನಡ ಚಿತ್ರ.

ನಿರ್ದೇಶಕ PC ಶೇಖರ್ ಅವರು ಪ್ರತಿ ಯೊಂದು ಫ್ರೆಮ್ ನಲ್ಲಿ ಕೂಡ ಸಿನಿಮಾದ ಕಥೆಯನ್ನು ಅದ್ಭುತವಾಗಿ ಹೇಳಿದ್ದಾರೆ. ದಿ ಟೆರರಿಸ್ಟ್ ಚಿತ್ರವನ್ನು ಪ್ರತಿಯೊಬ್ಬರೂ ನೋಡಲೇ ಬೇಕು. ಕನ್ನಡದಲ್ಲಿ ಇಂತಹ ಚಿತ್ರ ಇದೆ ಮೊದಲ ಬಾರಿ ಬಿಡುಗಡೆ ಆಗಿದೆ. ಎಲ್ಲರು ಈ ಚಿತ್ರವನ್ನು ನೋಡೋಣ ಹಾಗು ಒಂದೊಳ್ಳೆ ಕನ್ನಡ ಚಿತ್ರವನ್ನು ತಪ್ಪದೆ ಪ್ರೋತ್ಸಾಹಿಸೋಣ.

ದಿ ಟೆರರಿಸ್ಟ್ ಚಿತ್ರದಲ್ಲಿ ರಾಗಿಣಿ ದ್ವಿವೇದಿ, ಗಿರೀಶ್ ಶಿವಣ್ಣ, ಮನು ಹೆಗ್ಡೆ, ಕೃಷ್ಣ ಹೆಬ್ಬಾಳೆ ಹಾಗು ಹಲವಾರು ಹಿರಿಯ ಕಲಾವಿದರು ನಟಿಸಿದ್ದಾರೆ. ದಿ ಟೆರರಿಸ್ಟ್ ಚಿತ್ರಕ್ಕೆ ಪ್ರದೀಪ್ ವರ್ಮಾ ಅವರು ಮ್ಯೂಸಿಕ್ ಅನ್ನು ಕೊಟ್ಟಿದ್ದಾರೆ. ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದೆ. ಪ್ರದೀಪ್ ವರ್ಮಾ ಅವರ ಅದ್ಭುತ ಕೆಲಸಕ್ಕೆ ಒಂದು ಸಲಾಂ!

THE TERRORIST ಚಿತ್ರವನ್ನು ಪ್ರತಿಯೊಬ್ಬರೂ ನೋಡಲೇಬೇಕು. ಇದೊಂದು ಹೊಸ ಪ್ರಯತ್ನ. ಇಂತಹ ಎಸ್ಪಿರಿಮೆಂಟ್ ಗಳಿಗೆ ಪ್ರೋತ್ಸಾಹಿಸೋಣ. PC ಶೇಖರ್ ನಿರ್ದೇಶನಕ್ಕೆ ಒಂದು ಸಲಾಂ!

Click to comment

You must be logged in to post a comment Login

Leave a Reply

Trending

To Top