ಬ್ಲೂ ಕಲರ್ ಮಾಡ್ರಲ್ ಡ್ರೆಸ್ ನಲ್ಲಿ ನೆವರ್ ಬಿಫೋರ್ ಅನ್ನೋ ಹಾಗೆ ಹಾಟ್ ಟ್ರೀಟ್ ಕೊಟ್ಟ ಖಿಲಾಭಿ ಬ್ಯೂಟಿ….!

ಸೋಷಿಯಲ್ ಮಿಡಿಯಾ ಬಂದ ಮೇಲೆ ನಟಿಯರಿಗೆ ಸೌಂದರ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆ ಆಗಿದೆ ಎನ್ನಬಹುದಾಗಿದೆ. ಅನೇಕ ನಟಿಯರು ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದ ಮೂಲಕ ಹೆಚ್ಚು ಪ್ಯಾಪುಲರ್‍ ಆಗುತ್ತಿರುತ್ತಾರೆ. ಜೊತೆಗೆ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಸಹ ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ಅಷ್ಟೇಅಲ್ಲದೇ ಸೌಂದರ್ಯ ಪ್ರದರ್ಶನದಲ್ಲಿ ತೆರೆದ ಪುಸ್ತಕದಂತೆ ತಮ್ಮ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಹಾಟ್ ಬ್ಯೂಟಿ ಡಿಂಪುಲ್ ಹಯಾತಿ ಸಹ ಸೇರಿಕೊಳ್ಳುತ್ತಾರೆ.

ಡಿಂಪುಲ್ ಹಯಾತಿ ಗಲ್ಫ್ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಆಕೆ ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಆದರೆ ಆಕೆಗೆ ಸಕ್ಸಸ್ ನೀಡಿದ್ದು ಮಾತ್ರ ಅಭಿನೇತ್ರಿ-2 ಸಿನೆಮಾ ಹಾಗೂ  ಗದ್ದಲಕೊಂಡ ಗಣೇಶ್ ಸಿನೆಮಮಾದಲ್ಲಿನ ಐಟಂ ಸಾಂಗ್. ಮೊದಲನೇ ಸಿನೆಮಾ ಗಲ್ಫ್ ಆಕೆಯ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಆಕೆಗೆ ಗದ್ದಲಕೊಂಡ ಗಣೇಶ್ ಸಿನೆಮಾದಲ್ಲಿನ ಐಟಂ ಸಾಂಗ್ ಮಾತ್ರ ತುಂಬಾನೆ ಕ್ರೇಜ್ ನೀಡಿದ್ದು, ಹಾಟ್ ಬಾಂಬ್ ಎಂಬ ಖ್ಯಾತಿಗೂ ಸಹ ಗುರಿಯಾದರು. ಬಳಿಕ ರವಿತೇಜ ಖಿಲಾಡಿ ಸಿನೆಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ಈ ಸಿನೆಮಾದಲ್ಲಿ ಹಯಾತಿ ಗ್ಲಾಮರಸ್ ನಟನೆಯೊಂದಿಗೆ ಅನೇಕರನ್ನು ಫಿದಾ ಮಾಡಿದರು.

ಇನ್ನೂ ನಟಿ ಡಿಂಪಲ್ ಹಯಾತಿ ಗ್ಲಾಮರ್‍ ಪ್ರದರ್ಶನ ಒಂದು ಹೆಜ್ಜೆ ಮುಂದಯೇ ಇರುತ್ತಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಆಕೆ ಮಾಡುವಂತಹ ಸದ್ದು ಕಡಿಮೆ ಪ್ರಮಾಣದಲ್ಲಿರುವುದಿಲ್ಲ. ಸದಾ ಹಾಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯೇರಿಸುತ್ತಿರುತ್ತಾರೆ. ಹಯಾತಿ ಒಂದಲ್ಲ ಒಂದು ರೀತಿಯಲ್ಲಿ ಹಾಟ್ ಪೊಟೋಶೂಟ್ ಗಳ ಮೂಲಕ ಸೋಷಿಯಲ್ ಮಿಡಿಯಾವನ್ನು ಅಲುಗಾಡಿಸುತ್ತಿರುತ್ತಾರೆ. ಸದ್ಯ ಆಕೆಯ ಹೊಸ ಪೊಟೋಶೂಟ್ ಎಲ್ಲರ ಗಮನ ಸೆಳೆಯುತ್ತಿದೆ. ಬ್ಲೂ ಕಲರ್‍ ಟ್ರೆಂಡಿ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ನೀಡಿದ್ದಾರೆ ಡಿಂಪಲ್. ಜೊತೆಗೆ ಪೊಟೋಗಳಲ್ಲಿ ಆಕೆಯಲ್ಲಿ ವಿರಹ ವೇದನೆಯನ್ನು ಎತ್ತಿ ತೋರಿಸುವಂತೆ ಪೋಸ್ ಕೊಟ್ಟಿದ್ದು, ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸಿದೆ ಎನ್ನಬಹುದಾಗಿದೆ.

ಇನ್ನೂ ಡಿಂಪಲ್ ಹಂಚಿಕೊಂಡ ಪೊಟೋಗಳಲ್ಲಿ ಈ ಹಿಂದೆ ಎಂದೂ ಸಹ ಪೋಸ್ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಅನ್ನೋ ಹಾಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಸೌಂದರ್ಯಕ್ಕೆ ಮಾರು ಹೋದ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ಆಕೆಯ ಪೊಟೋಗಳನ್ನು ವೈರಲ್ ಮಾಡುವುದರ ಜೊತೆಗೆ ಹಾಟ್ ಹಾಟ್ ಕಾಮೆಂಟ್ ಗಳನ್ನು ಸಹ ಹರಿಬಿಟ್ಟಿದ್ದಾರೆ. ಅದರಲ್ಲಿ ಕೆಲವರಂತೂ ಇಲ್ಲಿಯವರೆಗೂ ಈ ರೀತಿಯ ಹಾಟ್ ಶೋ ನೋಡಿಲ್ಲ ಎಂದು ಹೇಳುತ್ತಿದ್ದಾರೆ.

Previous articleಸಲಾರ್ ಸಿನೆಮಾ ನ್ಯೂ ಪೋಸ್ಟರ್ ಸೂಪರ್, ಸಿನೆಮಾ ಬಿಡುಗಡೆ ವಿಚಾರಕ್ಕೆ ಕೊಂಚ ನಿರಾಸೆಯಾದ ಅಭಿಮಾನಿಗಳು…!
Next articleಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಶಾಕಿಂಗ್ ರಿಯಾಕ್ಷನ್ ಕೊಟ್ಟ ಮಲಯಾಳಂ ಬ್ಯೂಟಿ ಅನುಪಮಾ…!