News

ತಂದೆ ತಾಯಿಯನ್ನು ಪ್ರೀತಿಸುವವರು ಇದನ್ನು ಓದಲೇಬೇಕು! ಈ ಹೆಣ್ಣು ಮಗಳು ತಮ್ಮ ತಂದೆಗೆ ಮಾಡಿದ್ದೇನು ಗೊತ್ತ

appa1

ತಾಯಿ ತಂದೆ ಮೇಲೆ ಯಾರಿಗೆ ಪ್ರೀತಿ ಇರಲ್ಲ ಹೇಳಿ. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂದೆ ತಾಯಿಯ ಹಣದಿಂದ ಡಬಲ್ ಡಿಗ್ರಿ ಮಾಡಿ ಬೇರೆ ಬೇರೆ ದೇಶಕ್ಕೆ ಹೋಗಿ ಅಲ್ಲೇ ಮದುವೆ ಆಗಿ ಸೆಟ್ಲ್ ಆಗ್ತಾರೆ. ತಂದೆ ತಾಯಿಯನ್ನು ಕೊನೆ ತನಕ ನೋಡಿಕೊಳ್ಳುವ ಮಕ್ಕಳು ಸಿಕ್ಕುವುದು ಬಹಳ ಕಷ್ಟ! ಈ ಕಥೆ ಒಮ್ಮೆ ಓದಿರಿ. ತಂದೆ ತಾಯಿ ಪ್ರೀತೀ! ಚಿಕ್ಕ ವಯಸ್ಸಿನಿಂದ ಪ್ರೀತಿಯಿಂದ ಸಾಕಿದ ತಂದೆಗೆ ಮಗಳು ಏನ್ ಮಾಡಿದ್ಲು ಗೊತ್ತಾ ಕೇಳಿದ್ರೆ ಮನಸಿಗೆ ಘಾಸಿ ಮಾಡ್ಕೊತಿರ. ಒಂದು ಊರಿನಲ್ಲಿ ತಂದೆ ಮತ್ತು ಮಗಳು ವಾಸವಾಗಿದ್ದರು ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದು ಕೊಂಡ ಆ ಹುಡುಗಿ ತಂದೆಯ ಆಶ್ರಯ ದಲ್ಲೆ ಬೆಳೆದಳು.
ತಂದೆ ತನ್ನ ಮಗಳಿಗೋಸ್ಕರ ತನ್ನ ಜೀವಮಾನವೆಲ್ಲ ಸವೇಸುತ್ತಾನೆ. ತಾಯಿ ಇಲ್ಲದ ಮಗು ಎಂದು ಹಗಲು ರಾತ್ರಿ ದುಡಿದು ಯಾವುದೇ ಕಷ್ಟ ಕೊಡದೆ ಮಗಳನ್ನು ಸಾಕುತ್ತಾನೆ. ಕಷ್ಟ ಪಟ್ಟು ಅವಳನ್ನು ಒಂದು ಇಂಜಿನಿಯರಿಂಗ್ ಕಾಲೇಜ್ ಸೇರಿಸುತ್ತಾನೆ. ಆ ಕಾಲೇಜ್ ನಲ್ಲಿ ಓದುತಿದ್ದ ಆ ಹುಡುಗಿ ಗೆಳೆಯರ ಜೀವನ ಶೈಲಿಗೆ ಆಕರ್ಷಣೆ ಗೊಂಡು ಅಪ್ಪನಿಗೆ ಒಂದು ಐಫೋನ್ ಕೊಡಿಸು ಎಂದು ಹಠ ಹಿಡಿದು ಕೂರುತ್ತಾಳೆ. ಅವಳನ್ನು ಇಂಜಿನಿಯರಿಂಗ್ ಓದಿಸುವುದೆ ದೊಡ್ಡ ವಿಚಾರವಾಗಿದೇ ಅದರಲ್ಲಿ ಅವಳಿಗೆ ತಕ್ಷಣವೇ ದುಬಾರಿ ಮೊಬೈಲ್ ಅಂದರೆ ಎಲ್ಲಿಂದ ಕೊಡಿಸುವುದು ಅದಕ್ಕೆ ಆತ 2 ತಿಂಗಳು ಟೈಮ್ ಕೊಡು ಮಗಳೆ ಎಂದು ಕೇಳುತ್ತಾನೆ. ಅದಕ್ಕೆ ಒಪ್ಪದ ಆ ಹುಡುಗಿ ನನಗೆ ಮೊಬೈಲ್ ಈಗಲೇ ಬೇಕು ಎಂದು ಹಠ ಹಿಡಿಯುತ್ತಾಳೆ ಹಾಗೂ ಒಂದು ರೂಂ ಗೆ ಹೋಗಿ ಬಾಗಿಲು ಹಾಕಿಕೊಂಡು 3 ದಿನ ವಾದರು ಹೊರ ಬರುವುದಿಲ್ಲ.
ತಂದೆ ಹೇಗೆಲ್ಲಾ ಕೇಳಿಕೊಂಡರು ಅವಳು ಓರ ಬರಲೇ ಇಲ್ಲ. ಇದ್ದಕಿದ್ದ ಹಾಗೆ ತಂದೆ ಯ ಶಬ್ದ ಏನು ಕೇಳಲಿಲ್ಲ 3 ದಿನ ಆದಮೇಲೆ ಬಾಗಿಲು ತೆರೆದು ಆಚೆ ಬಂದು ನೋಡುತ್ತಾಳೆ ತಂದೆ ಸತ್ತು ಬಿದ್ದಿರುತ್ತಾನೆ ಅವನ್ ಕೈಯ್ಯಲ್ಲಿದ್ದ ಲೆಟರ್ ನೋಡಿ ಒಂದು ಕ್ಷಣ !! ತಂದೆ ತಾಯಿ ಗಳ ಪ್ರೀತಿ ಅಮೂಲ್ಯ ವಾದದ್ದು ನೀವು ವಸ್ತು ಗಳನ್ನು ಯಾವಾಗ ಬೇಕಾದರೂ ಕೊಳ್ಳಬಹುದು ಹಾಗೂ ಅದೃಷ್ಟ ವಿದ್ದರೆ ಆ ವಸ್ತು ತಯಾರಿಸಿದ ಕಂಪನಿ ಮಾಲೀಕರೇ ಆಗಬಹುದು ಆದರೆ ತಂದೆ ತಾಯಿ ಏನ್ನು ಎಂದಿಗೂ ಪಡೆಯಲು ಸಾಧ್ಯವಿಲ್ಲ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿರಿ.

Trending

To Top