Film News
ಶೂಟಿಂಗ್ ನಲ್ಲಿ ಭಾಗಿಯಾದ ಸಮಂತಾ, ಅನಾರೋಗ್ಯದ ಬಳಿಕ ಹಿಂದಿ ವೆಬ್ ಸಿರೀಸ್ ಶೂಟಿಂಗ್ ನಲ್ಲಿ ಎಂಟ್ರಿ ಕೊಟ್ಟ ನಟಿ….!
ಸೌತ್ ಸಿನಿರಂಗದ ಸ್ಟಾರ್ ನಟಿ ಸಮಂತಾ ಇತ್ತೀಚಿಗಷ್ಟೆ ಮಯೋಸೈಟೀಸ್ ವ್ಯಾದಿಗೆ ತುತ್ತಾಗಿರುವ ವಿಚಾರ ತಿಳಿದೇ ಇದೆ. ಆಕೆ ಮಯೋಸೈಟೀಸ್ ಕಾರಣದಿಂದ ಸಿನೆಮಾಗಳ ಶೂಟಿಂಗ್ ನಿಂದ ದೂರವೇ ಉಳಿದಿದ್ದರು. ಜೊತೆಗೆ ಆಕೆ...