Film News
ಆಡಿಯೋ ಕ್ಲಿಪ್ ಲೀಕ್ ಮಾಡಿದ್ದು ನಾನಲ್ಲ, ತನಿಖೆಯಾಗಲಿ ಎಂದ ವಿಖ್ಯಾತ್!
ಬೆಂಗಳೂರು: ನವರಸನಾಯಕ ಜಗ್ಗೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವಿನ ಘರ್ಷಣೆ ತಾರಕ್ಕೇರಿದ್ದು, ಇದಕ್ಕೆ ಕಾರಣವಾದ ಆಡಿಯೋ ಕ್ಲಿಪ್ ಬಗ್ಗೆ ಇನ್ಸ್ಪೆಕ್ಟರ್ ವಿಕ್ರಂ ಸಿನೆಮಾದ ನಿರ್ಮಾಪಕ ವಿಖ್ಯಾತ್ ಸ್ಪಷ್ಟನೆ...