Film News
ಮತ್ತೇ ಜನರ ತಲೆಗೆ ಹುಳು ಬಿಟ್ಟಉಪ್ಪಿ… ಉಪ್ಪಿ ನಿರ್ದೇಶನದ ಹೊಸ ಮೂವಿಗೆ ಅದ್ದೂರಿಯಾಗಿ ನಡೆದ ಮೂಹೂರ್ತ…
ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶಕನಾಗಿ ನಟನಾಗಿ ಖ್ಯಾತಿ ಪಡೆದ ನಟ ಉಪೇಂದ್ರ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ. ನಟ ಉಪೇಂದ್ರ ಏನೇ ಮಾಡಿದ್ರು ಡಿಫರೆಂಟ್ ಆಗಿ ಮಾಡುವ ಕಲೆ...