health-Kannada
Health Tips: ಟರ್ಕಿ ಬೆರ್ರಿಯ ಅದ್ಭುತ ಪ್ರಯೋಜನಗಳು…
ಟರ್ಕಿಬೆರ್ರಿ(ಸುಂಡೆಕಾಯಿ) ಎಷ್ಟೊಂದು ಪ್ರಯೋಜನಕಾರಿ ಗೊತ್ತಾ? ಬೆರ್ರಿಗಳಲ್ಲಿ ಹಲವಾರು ರೀತಿಯದ್ದು ಪ್ರಕೃತಿಯಲ್ಲಿ ಲಭ್ಯವಿದ್ದು, ಇದನ್ನು ಬಳಸಿಕೊಂಡರೆ ಆಗ ಖಂಡಿತವಾಗಿಯೂ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಟರ್ಕಿ ಬೆರ್ರಿಗಳು ಇದನ್ನು ಆಡು...