Film News
ಅಭಿಮಾನಿಯೊಂದಿಗೆ ನಡೆದು ಕೊಂಡ ರೀತಿಗೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾದ ಸ್ಟಾರ್ ನಟಿ ಮಂಜು ವಾರಿಯರ್, ಅಭಿಮಾನಿಗೆ ಸರ್ಪೈಸ್ ಕೊಟ್ಟ ನಟಿ…..!
ಸಿನಿರಂಗದ ಸೆಲೆಬ್ರೆಟಿಗಳು ಆಗಾಗ ಮಾಡುವಂತಹ ಕೆಲವೊಂದು ಕೆಲಸಗಳ ಕಾರಣದಿಂದ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಮಲಯಾಳಂ ನಟಿ ಕಂ ಗಾಯಕಿ ಮಂಜು ವಾರಿಯರ್ ಸಹ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ....