ಬೆಂಗಳೂರು: ವಿಶ್ವ ಪ್ರಸಿದ್ದಿ ಪಡೆದಿರುವ ಪುಟಾಣಿಗಳಿಂದ ವೃದ್ದರವೆರೆಗೂ ಇಷ್ಟಪಟ್ಟು ನೋಡುವಂತಹ ಕಾಮಿಡಿ ಕಾರ್ಟೂನ್ ಸೀರಿಸ್ ಟಾಂ ಅಂಡ್ ಜೆರ್ರಿ ಚಿತ್ರ ಫೆ.19 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎನ್ನಲಾಗಿದೆ. ಹಾಲಿವುಡ್ ನ...