Film News
ತಿರುಪತಿಯಲ್ಲಿ ಅಪ್ಪು ಪೊಟೋ ತೆರೆವು ವಿಚಾರಕ್ಕೆ ಶಿವಣ್ಣನ ಪ್ರತಿಕ್ರಿಯೆ!
ಇತ್ತೀಚಿಗಷ್ಟೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಕಾರಿನ ಮೇಲಿದ್ದ ದಿವಂಗತ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರವನ್ನು ತೆಗೆದುಹಾಕಿದ್ದು, ಈ ಕುರಿತು ಸೋಷಿಯಲ್ ಮಿಡಿಯಾ ಸೇರಿದಂತೆ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು....