Film News
10 ವರ್ಷಗಳ ಬಳಿಕ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಟ್ಟ ಸ್ಟಾರ್ ನಟಿ, ವೆಬ್ ಸಿರೀಸ್ ಮೂಲಕ ಎಂಟ್ರಿ ಕೊಟ್ಟ ಸೋನಾಲಿ ಬೇಂದ್ರೆ….!
ಬಾಲಿವುಡ್ ನ ಖ್ಯಾತ ನಟಿ ಸೋನಾಲಿ ಬಿಂದ್ರೆ 90 ರ ದಶಕದಲ್ಲಿ ಮೋಸ್ಟ್ ವಾಟೆಂಡ್ ನಟಿಯಾಗಿದ್ದರು. ಆಗ್ ಎಂಬ ಸಿನೆಮಾ ಮೂಲಕ ಬಾಲಿವುಡ್ ನ ಸಿನಿರಂಗಕ್ಕೆ ಕಾಲಿಟ್ಟ ಈಕೆ ಅನೇಕ...