ಬೆಂಗಳೂರು: ಇಡೀ ವಿಶ್ವದಲ್ಲೇ ಕೆಜಿಎಫ್-2 ಟೀಸರ್ ನ ಹವಾ ನಡೆಯುತ್ತಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಸುಮಾರು 138 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಣೆ ಮಾಡಿ ಇತಿಹಾಸ...