ಮೈಸೂರ್ ಪಾಕ್, ಹೆಸರು ಕೇಳ್ತಿದ್ರೇನೇ ಎಲ್ಲರ ಬಾಯಲ್ಲಿ ನೀರೂರುತ್ತದೆ. ಈ ಸಿಹಿ ತಿಂಡಿ ಸೃಷ್ಟಿಯಾಗಿದ್ದು ಮೈಸೂರಿನಲ್ಲಾದರೂ ವಿಶ್ವಾದ್ಯಂತ ಬಹಳ ಜನಪ್ರಿಯ. ಇಂತಹ ವಿಶೇಷವಾದ ಸಿಹಿ ತಿಂಡಿಯನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು...