ಹೈದರಾಬಾದ್: ಮಕ್ಕಳ ಅನುಮತಿಯೊಂದಿಗೆ ಬಹುಭಾಷ ಸಿನೆಮಾಗಳಲ್ಲಿ ಹಾಡಿರುವ ಪ್ರಖ್ಯಾತ ಗಾಯಕಿ ಸುನಿತಾ ರವರು ಮರು ಮದುವೆಯಾಗಲು ತಯಾರಾಗಿದ್ದು, ನಿಶ್ಚಿತಾರ್ಥ ಸಹ ಆಗಿದೆ. ಗಾಯಕಿ ಸುನೀತಾ ರವರು ತಮ್ಮ ೧೯ನೇ ವಯಸ್ಸಿನಲ್ಲಿ...