Film News
ನಟಿ ಸುಹಾಸಿನಿ ತಂಗಿ ಕೂಡ ಫೇಮಸ್ ಕನ್ನಡ ನಟಿ? ಯಾರು ಗೊತ್ತಾ, ನಿಮಗೆ ಗೊತ್ತಿರದ ಸುದ್ದಿ
ದಕ್ಷಿಣ ಭಾರತದ ಸಿನಿಪ್ರಿಯರಲ್ಲಿ ನಟಿ ಸುಹಾಸಿನಿ ಎಂದರೆ ಗೊತ್ತಿಲ್ಲದವರು ಇರಲಿಕ್ಕೆ ಸಾಧ್ಯವಿಲ್ಲ. ಸುಹಾಸಿನಿ ಅವರ ನಗು ಬಹಳ ಅದ್ಭುತವಾದದ್ದು ಎಂದು ಹೇಳಿದರೆ ತಪ್ಪಾಗಲಾರದು. ಸುಹಾಸಿನಿ ಅವರು ಮೂಲತಃ ತಮಿಳುನಾಡಿನವರು. 1961...