ಹೈದರಾಬಾದ್: ಕೊರೋನಾ ಲಾಕ್ ಡೌನ್ ವೇಳೆ ಸೇರಿದಂತೆ ಸಂಕಷ್ಟದಲ್ಲಿರುವ ಅನೇಕರಿಗೆ ತನ್ನ ಆಸ್ತಿಯನ್ನು ಗಿರವೆ ಇಟ್ಟು ಸಹಾಯ ಮಾಡುತ್ತಿರುವ ಖಳನಾಯಕ ಸೋನು ಸೂದ್ ಮೇಲೆ ಮೆಗಾಸ್ಟಾರ್ ಚಿರಂಜೀವಿ ಕೈ ಮಾಡಲ್ಲ...