Film News
ಮೂರನೇ ಮದುವೆಯಾದರೇ ಸೀನಿಯರ್ ನಟಿ ಜಯಸುಧ, ವೈರಲ್ ಆದ ಸುದ್ದಿ, ಇದಕ್ಕೆ ಸ್ಪಷ್ಟನೆ ಕೊಟ್ಟ ನಟಿ…!
80 ರ ದಶಕದಲ್ಲಿ ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದ ನಟಿ ಜಯಸುಧ ಬಗ್ಗೆ ಹೆಚ್ಚಿನ ಪರಿಚಯ ಬೇಕಾಗಿಲ್ಲ. ಅನೇಕ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿರುವ...