ಬೆಂಗಳೂರು: ಪ್ಯಾನ್ ಇಂಡಿಯಾದಡಿ ನಿರ್ಮಾಣವಾಗಲಿರುವ ಹೊಂಬಾಳೆ ಫಿಲಂ ಬ್ಯಾನರ್ನ ಸಲಾರ್ ಚಿತ್ರದ ಪರ-ವಿರೋಧದ ಚರ್ಚೆಗೆ ಹಾಗೂ ಟೀಕೆಗಳ ಕುರಿತಂತೆ ಕೊನೆಗೂ ಪ್ರಶಾಂತ್ ನೀಲ್ ಮೌನ ಮುರಿದಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ...