Film News
ಪ್ರಿನ್ಸ್ ಮಹೇಶ್ ಬಾಬು ರವರನ್ನು ಜೆಂಟಲ್ ಮೆನ್ ಎಂದ ಬಾಲಿವುಡ್ ಸ್ಟಾರ್ ನಟ
ಹೈದರಾಬಾದ್: ಇತ್ತೀಚಿಗಷ್ಟೆ ತಂಪು ಪಾನೀಯ ಜಾಹಿರಾತೊಂದರಲ್ಲಿ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಹಾಗೂ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಒಟ್ಟಿಗೆ ನಟಿಸಿದ್ದು, ನಾನು ಈವರೆಗೆ ಭೇಟಿಯಾಗಿರುವ ಬೆಸ್ಟ್ ಜೆಂಟಲ್ ಮೆನ್...