ಬೆಂಗಳೂರು: ಸ್ಯಾಂಡಲ್ ವುಡ್ ಮಾತ್ರವಲ್ಲದೇ ಭಾರತೀಯ ಸಿನಿರಂಗದ ಬಹುದೊಡ್ಡ ಸಿನೆಮಾ ಎನ್ನಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ರವರ ನಟನೆಯ ಕಬ್ಜ ಶೂಟಿಂಗ್ ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದೆ ಎಂಬ ಮಾಹಿತಿ...