ಟಾಲಿವುಡ್ ನಲ್ಲಿ ಕಳೆದ ವರ್ಷ ಬಿಗೆಸ್ಟ್ ಹಿಟ್ ಆದ ಸಿನೆಮಾಗಳಲ್ಲಿ ಪುಷ್ಪಾ ಸಹ ಒಂದಾಗಿದೆ. ಈ ಸಿನೆಮಾದಲ್ಲಿ ಕೆಲವೊಂದು ಡೈಲಾಗ್ ಗಳು ಹಾಗೂ ಹಾಡುಗಳು ಎಲ್ಲರ ಬಾಯಲ್ಲಿ ಬರುತ್ತಿರುತ್ತವೆ. ಇಂದಿಗೂ...