ಹಿಂದಿಯಲ್ಲಿ ತೆರೆಕಂಡು ಬಹಳ ಮನ್ನಣೆ ಗಳಿಸಿದ್ದ ‘ಕ್ವೀನ್’ ಚಿತ್ರದ ಕನ್ನಡ ಅವತರಣಿಕೆ ‘ಬಟರ್ಫ್ಲೈ’. ಈ ಚಿತ್ರವನ್ನು ಕನ್ನಡ ಮತ್ತು ತಮಿಳ್ ನಲ್ಲಿ ರಮೇಶ್ ಅರವಿಂದ್ ಅವರು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಬಟರ್...