ಬೆಂಗಳೂರು: ದೂದ್ ಪೇಡ ದಿಗಂತ್ ಅಭಿನಯದ ಪಂಚರಂಗಿ ಸಿನೆಮಾದಲ್ಲಿ ತುಂಟ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದ ನಟಿ ನಿಧಿ ಸುಬ್ಬಯ್ಯ ಹಾರರ್ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರಂತೆ. ಇನ್ನೂ ಶೀಘ್ರದಲ್ಲಿಯೇ ಚಿತ್ರದ ಶೂಟಿಂಗ್...