Film News
ನಾನು ಸಹ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ ಎಂದ ಕಮಲ್ ಹಾಸನ್, ವೈರಲ್ ಆದ ಕಾಮೆಂಟ್ಸ್…..!
ದೇಶದ ಸಿನಿರಂಗದಲ್ಲಿ ದೊಡ್ಡ ಸ್ಟಾರ್ ನಟರಲ್ಲಿ ಕಮಲ್ ಹಾಸನ್ ಒಬ್ಬರಾಗಿದ್ದಾರೆ. ವಯಸ್ಸಾದರೂ ಸಾಲು ಸಾಲು ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನಿರಂಗದ ಕಲಾವಿದರು ತಮ್ಮ ಜೀವನದಲ್ಲಾದ ಕೆಲವೊಂದು ಕಹಿ ಘಟನೆಗಳನ್ನು...