ಚಂದನವನದಲ್ಲಿ ಸದ್ಯ ಬ್ಯುಸಿ ನಟಿಯಾಗಿ ಮುನ್ನುಗ್ಗುತ್ತಿರುವ ನಟಿನ ನಿಶ್ವಿಕಾ ನಾಯ್ಡು ಸಹ ಒಬ್ಬರಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಯುವ ನಟಿಯಾಗಿ ಸದ್ಯ ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿ...